ಪುತ್ತೂರಿನ ಚಿನ್ನದ ಪೇಟೆಗೆ ಮೆರುಗು ನೀಡಿದ ಮುಳಿಯ ಚಿನ್ನೋತ್ಸವ

Advertisement
Advertisement
Advertisement

ಪುತ್ತೂರು: ಚಿನ್ನದ ಪೇಟೆ ಎಂದೇ ಪ್ರಸಿದ್ಧವಾಗಿರುವ ಪುತ್ತೂರಿನ ಕೋರ್ಟ್ ರಸ್ತೆಗೆ ಈಗ ಚಿನ್ನದ ಮೆರುಗು ಬಂದಿದೆ. ಇದೀಗ ಚಿನ್ನಾಭರಣಗಳ ವಿವಿಧ ಮಾರಾಟ ಯೋಜನೆಯಿಂದಾಗಿ ಪುತ್ತೂರಿನ ಮುಳಿಯ ಕೇಶವ ಭಟ್ಟ ಆ್ಯಂಡ್ ಸನ್ಸ್ ಅವರ ಚಿನ್ನೋತ್ಸವದಿಂದ ಮತ್ತಷ್ಟು ಮೆರುಗು ಪಡೆದಿದೆ.

Advertisement

ಪುತ್ತೂರಿನ ಮುಳಿಯ ಕೇಶವ ಭಟ್ಟ ಆ್ಯಂಡ್ ಸನ್ಸ್ ಮಳಿಗೆಯು  ಪುತ್ತೂರಿನಲ್ಲಿ ಮಾತ್ರವಲ್ಲದೆ ಬೆಳ್ತಂಗಡಿ, ಮಡಿಕೇರಿ, ಗೋಣಿಕೊಪ್ಪಲ್ ಹಾಗೂ ಬೆಂಗಳೂರುಗಳಲ್ಲಿ ಸಂಸ್ಥೆಯು ತನ್ನ ಶಾಖೆಗಳನ್ನು ಹೊಂದಿದೆ.

Advertisement

ಚಿನ್ನೋತ್ಸವ :
ಮುಳಿಯ ಜ್ಯುವೆಲ್ಸ್ ಪುತ್ತೂರು ಮತ್ತು ಬೆಳ್ತಂಗಡಿಯಲ್ಲಿ ಮುಳಿಯ ಚಿನ್ನೋತ್ಸವ ಆಯೋಜಿಸಿದೆ. ಬೆಳ್ತಂಗಡಿಯಲ್ಲಿ ಏಪ್ರಿಲ್ 6 ರಿಂದ ಮೇ 10 ರವರೆಗೆ ಪುತ್ತೂರಿನಲ್ಲಿ ಏಪ್ರಿಲ್ 10 ರಿಂದ ಮೇ 10 ರವರೆಗೆ ಮುಳಿಯ ಚಿನ್ನೋತ್ಸವ ನಡೆಯುತ್ತಿದೆ. ಚಿನ್ನಾಭರಣಗಳ ಪ್ರದರ್ಶನ ಮತ್ತು ಮಾರಾಟ ಮುಳಿಯ ಚಿನ್ನೋತ್ಸವದ ಪ್ರಧಾನ ಆಕರ್ಷಣೆಯಾಗಿದೆ.

 

Advertisement
Advertisement

 

Advertisement

ಚಿನ್ನೋತ್ಸವದಲ್ಲಿ ಏನಿದೆ?:
ಹೊಸತನ ಮತ್ತು ನವೀನತೆಯೊಂದಿಗೆ ಹೊಂಬಣ್ಣದ ಜನಪ್ರಿಯ ಚಿನ್ನಾಭರಣಗಳು. ಇಷ್ಟೊಂದು ಉತ್ತಮ ಚಿನ್ನಾಭರಣಗಳು, ಇಷ್ಟೊಂದು ಉತ್ತಮ ಬೆಳೆಗೆ ಮುಳಿಯದಲ್ಲಿ ಮಾತ್ರ ಎಂದು ಸಂಸ್ಥೆ ಗ್ರಾಹಕರಿಗೆ ಭರವಸೆ ನೀಡಿದೆ. ಚಿನ್ನೋತ್ಸವದ ಸಂದರ್ಭದಲ್ಲಿ ಶೋರೂಂಗಳಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರತಿ ದಿನ ಬಹುಮಾನಗಳನ್ನು ಗೆಲ್ಲುವ ಅವಕಾಶ ಗ್ರಾಹಕರಿಗಿದೆ. ವಜ್ರಾಭರಣಗಳ ಅನನ್ಯ ಸಂಗ್ರಹ ಮುಳಿಯ ಮಳಿಗೆಗಳಲ್ಲಿದೆ. 24 ತಾಸುಗಳೊಳಗೆ ಗ್ರಾಹಕರ ಆಯ್ಕೆಯ ಚಿನ್ನಾಭರಣಗಳನ್ನು ಸಂಸ್ಥೆ ಸಿದ್ಧಪಡಿಸಿ ಕೊಡುತ್ತದೆ.

ವಿನ್ಯಾಸ ಶ್ರೇಣಿಗಳು:
ಪಾರಂಪರಿಕ ಆಭರಣಗಳು, ದೇವಾಲಯ ವಿನ್ಯಾಸ, ಮಾಣಿಕ್ಯ ಮತ್ತು ಪಚ್ಚೆ, ಜನಪ್ರಿಯ ಚಿನ್ನಾಭರಣ, ಸಮಕಾಲಿನ ಚಿನ್ನಾಭರಣ, ಕುಂದನ್ ವಿನ್ಯಾಸ, ಮುತ್ತು, ರತ್ನ ಬಳೆಗಳು, ಲೈಟ್ ವೈಟ್ ಆಭರಣಗಳು, ವಜ್ರಾಭರಣಗಳು, ಕಿವಿಯೋಲೆ, ಉಂಗುರ, ಬೆಳ್ಳಿ, ದೈವಾಭರಣ ಹಾಗೂ ಇತರ ಆಭರಣಗಳು ಲಭ್ಯ. ಚಿನ್ನಾಭರಣಗಳ ಅಪೂರ್ವ ಸಂಗ್ರಹವನ್ನು ಪುತ್ತೂರು ಮತ್ತು ಬೆಳ್ತಂಗಡಿ ಜ್ಯುವೆಲ್ಸ್‍ನೊಂದಿಗೆ ಸಂಭ್ರಮಿಸಿ ಚಿನ್ನ ಕೊಳ್ಳುವ ಅಪೂರ್ವ ಅನುಭವಕ್ಕೆ ಬನ್ನಿ ಮುಳಿಯಕ್ಕೆ ಎಂದು ಸಂಸ್ಥೆಯು ಗ್ರಾಹಕರನ್ನು ಆಮಂತ್ರಿಸುತ್ತಿದೆ.

Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಪುತ್ತೂರಿನ ಚಿನ್ನದ ಪೇಟೆಗೆ ಮೆರುಗು ನೀಡಿದ ಮುಳಿಯ ಚಿನ್ನೋತ್ಸವ"

Leave a comment

Your email address will not be published.


*