ಪೆಟ್ರೋಲ್ ಪಂಪ್ ನಲ್ಲಿ ಪಲ್ಟಿಯಾದ ಬೊಲೆರೋ

Advertisement

ಸುಳ್ಯ: ಸುಳ್ಯದ ರಾಜೇಶ್ ಪೆಟ್ರೋಲ್ ಬಂಕ್ ಒಳಗೆ ಚಾಲಕನ ನಿಯಂತ್ರಣ ತಪ್ಪಿ ಬೊಲೆರೊ ಪಲ್ಟಿಯಾದ ಘಟನೆ ಭಾನುವಾರ ಬೆಳಿಗ್ಗೆ ಸಂಭವಿಸಿದೆ. ಬೊಲೆರೋದಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಬೊಲೆರೋಕ್ಕೆ ಹಾನಿಯಾಗಿದೆ.

Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಪೆಟ್ರೋಲ್ ಪಂಪ್ ನಲ್ಲಿ ಪಲ್ಟಿಯಾದ ಬೊಲೆರೋ"

Leave a comment

Your email address will not be published.


*