ಬೆಳ್ಳಾರೆ: ಪೆರುವಾಜೆ ಡಾ| ಕೆ ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜಿನ ಪ್ರಾಶುಪಾಲರಾಗಿ ರಾಘವ.ಎನ್ ನಿಯೋಜನೆಗೊಂಡಿದ್ದಾರೆ.
Advertisement
1996ರಲ್ಲಿ ಬೈಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆಗೆ ಸೇರಿದ ಇವರು ಬೆಟ್ಟಂಪಾಡಿ, ಬೆಳಂದೂರು, ಬೆಳ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅನೇಕ ವರ್ಷ ಸೇವೆ ಸಲ್ಲಿಸಿದ್ದಾರೆ. ಇವರು ಐವತ್ತೊಕ್ಲು ಗ್ರಾಮದ ನೆಕ್ಕಿಲದ ನಿವಾಸಿಯಾಗಿದ್ದಾರೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement