ಪೆರ್ನಾಜೆ: ಪೆರ್ನಾಜೆ ಸಣ್ಣ ಜಲಪಾತವು ತನ್ನ ಸೊಬಗನ್ನು ಈಗಹೆಚ್ಚಿಸಿದೆ.
ಪ್ರಾರಂಭದಲ್ಲಿ ಬತ್ತಿ ನಿಧಾನವಾಗಿ ಆಮೆ ನಡಿಗೆಯಲ್ಲಿ ಮಳೆ ಸುರಿಯುತ್ತಾ ಹುಯ್ಯೋ ಹುಯ್ಯೋ ಮಳೆರಾಯ ರುದ್ರ ನರ್ತನ ತಾಳಿ ಕಿರು ತೊರೆ ನದಿಗಳಲ್ಲಿ ಜಲಪಾತಗಳು ಮಳೆಗೆ ಅತಿವೃಷ್ಟಿಗೆ ಹೋಗಿ ಎಲ್ಲೆಡೆ ಜುಳು ಜುಳು ನಾದ ವೈಭವಕ್ಕೆ ಮೈದುಂಬಿಕೊಂಡು ಜಲಪಾತ ಸಂಗೀತವೆಂದರೆ ಸುರ ಗಂಗೆಯಂತೆ ಸಂಗೀತವೆಂದರೆ ರವಿ ಕಾಂತಿಯಂತೆ ಎಲ್ಲೆಲ್ಲೂ ಸಂಗೀತವೇ ಎಲ್ಲೆಲ್ಲು ಸೌಂದರ್ಯವೇ ಕೇಳುವ ಕಿವಿಗಳು ಇರಲು ನೋಡುವ ಕಣ್ಣಿರಲು ಗಗನವೇ ಬಾಗಿ ಭುವಿಯನು ಚುಂಬಿಸುವಂತೆ ಹಸುರು ಉಡುಗೆ ಉಟ್ಟು ಮುಗಿಲೆತ್ತರಕ್ಕೆ ಹಬ್ಬಿರುವ ಗಿರಿ ಶ್ರೇಣಿಗಳ ಮುಡಿಯಿಂದ ಧುಮ್ಮಿಕ್ಕಿ ಬಳುಕಿ ಸಾಗುವ ಜಲ ತಾರೆಯರ ಜೊತೆಗೂಡುವ ಅಂತೆ ಜೀರುಂಡೆಗಳ ಕಲರವದ ನಡುವೆ ಬಿಸಿಲು ಮೋಡಗಳ ಕಣ್ಣಾಮುಚ್ಚಾಲೆಯ ಆಟದಂತೆ ಪ್ರಕೃತಿಯ ಸೊಬಗಿಗೆ ಸಾಕ್ಷಿಯಾಗಿರುವುದು ಪ್ರಾಕೃತಿಕ ವಿಸ್ಮಯಗಳು ಸಾಕ್ಷಿ ಪ್ರಕೃತಿ ಪ್ರಿಯರಿಗೆ ತನ್ನ ಸೊಬಗನ್ನು ಉಣಬಡಿಸುತ್ತಿದೆ ಅಂತಹ ಪ್ರಾಕೃತಿಕ ವಿಸ್ಮಯ ಗಳಲ್ಲಿ ಒಂದಾದ ಪೆರ್ನಾಜೆ ಜಲಪಾತವು ತನ್ನ ಸೊಬಗನ್ನು ಕಣ್ತುಂಬಿಸಿ ಕೊಳ್ಳೋಣ.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement