ಪ್ರತಿಭಾ ಕಾರಂಜಿ : ಚೆನ್ನಾವರ ಕಿ.ಪ್ರಾ.ಶಾಲೆಗೆ ಸಮಗ್ರ ಪ್ರಶಸ್ತಿ

September 6, 2019
11:00 AM

ಸವಣೂರು : ತಿಂಗಳಾಡಿ ಸ.ಉ. ಹಿ.ಪ್ರಾ.ಶಾಲೆಯಲ್ಲಿ ನಡೆದ ಕೆಯ್ಯೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯ ಕಿರಿಯರ ವಿಭಾಗದಲ್ಲಿ ಚೆನ್ನಾವರ ಕಿ.ಪ್ರಾ.ಶಾಲೆ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ.

Advertisement
Advertisement
Advertisement
Advertisement

ಪ್ರತಿಭಾ ಕರಂಜಿ ಸ್ಪರ್ಧೆಯ ಕಿರಿಯರ ವಿಭಾಗದದಲ್ಲಿ ಬಹುಮಾನ ವಿಜೇತರ ವಿವರ:

Advertisement

ತಮಿಳು ಕಂಠಪಾಠದಲ್ಲಿ ಪಾತಿಮತ್ ಸಫಾ,ಭಕ್ತಿಗೀತೆಯಲ್ಲಿ ಪ್ರೇಕ್ಷಿತಾ ,ಅಭಿನಯ ಗೀತೆಯಲ್ಲಿ ಯಕ್ಷಿತಾ,ರಸಪ್ರಶ್ನೆ ಗುಂಪು ಸ್ಪರ್ಧೆಯಲ್ಲಿ ಆಯಿಷತ್ ನಾಝಿಯಾ,ಆಯಿಷತುಲ್ ಜಂಶೀರಾ,ಫಾತಿಮತ್ ಸಫಾ,ಆಯಿಷತುಲ್ ಹುದಾ,ಫಾತಿಮತ್ ಸೈಮಾ,ಮಹಮ್ಮದ್ ಅಮೀರ್,ದೇಶಭಕ್ತಿಗೀತೆಯಲ್ಲಿ ಪ್ರೇಕ್ಷಿತಾ,ಅಸ್‍ಲಹತ್,ಫಾತಿಮತ್ ಆತಿಫಾ,ಫಾತಿಮತ್ ಸಫಾ,ಆಯಿಷತುಲ್ ಹುದಾ,ಫಾತಿಮತ್ ಸೈಮ ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ.

ಲಘು ಸಂಗೀತದಲ್ಲಿ ಪ್ರೇಕ್ಷಿತಾ ,ತೆಲುಗು ಕಂಠಪಾಠ ಅಸ್‍ಲಹತ್,ಮರಾಠಿ ಕಂಠಪಾಠ ಮಹಮ್ಮದ್ ಆಮೀರ್,ಕೋಲಾ ಟ ಗುಂಪು ಸರ್ಧೆಯಲ್ಲಿ ಮಹಮ್ಮದ್ ಆಮೀರ್,ಮಹಮ್ಮದ್ ಝಿಯಾದ್,ಫಾತಿಮತ್ ಸೈಮಾ,ಆಯಿಷತುಲ್ ನಾಝಿಯಾ, ಅಸ್‍ಲಹತ್,ಆಯಿಷತ್ ಹುದಾ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

Advertisement

ಕನ್ನಡ ಕಂಠಪಾಠದಲ್ಲಿ ಆಯಿಷತುಲ್ ನಾಝಿಯಾ ,ಕೊಂಕಣಿ ಕಂಠಪಾಠ ಅಬೀಲ್, ಕ್ಲೇ ಮಾಡಲಿಂಗ್ ನಿತಿನ್,ಆಶುಭಾಷಣ ಮಹಮ್ಮದ್ ಝಿಯಾದ್ ತೃತೀಯ ಬಹುಮಾನ ಪಡೆದುಕೊಂಡಿದ್ದಾರೆ.

ಹಿರಿಯರ ವಿಭಾಗದಲ್ಲಿ ಅಭಿನಯ ಗೀತೆಯಲ್ಲಿ ಪ್ರಜ್ಜನ್ ,ದೇಶಭಕ್ತಿ ಗೀತೆ ಗುಂಪು ಸ್ಪರ್ಧೆಯಲ್ಲಿ ಫಾತಿಮತ್ ಅಷ್ಪಾನ,ಫಾತಿಮತ್ ಅಲಿಯಾ,ಮಹಮ್ಮದ್ ಸಹದ್,ರೋಹಿತ್,ಪ್ರಜ್ಜನ್ ,ಅಹ್ಮದ್ ಫಾಯಿಝ್ ದ್ವಿತೀಯ ಬಹುಮಾನ ಪಡೆದುಕೊಂಡಿದ್ದಾರೆ.

Advertisement

ಶಾಲಾ ಮುಖ್ಯಗುರು ಶಾಂತಾ ಕುಮಾರಿ ಎನ್ ಮಾರ್ಗದರ್ಶನದಲ್ಲಿ ಶಿಕ್ಷಕರಾದ ಶ್ವೇತಾ,ರಂಝೀನಾ ವಿದ್ಯಾರ್ಥಿಗಳನ್ನು ತರಬೇತುಗೊಳಿಸಿದ್ದಾರೆ.ವಿಜೇತ ವಿದ್ಯಾರ್ಥಿಗಳನ್ನು ಶಾಲಾಭಿವೃದ್ದಿ ಸಮಿತಿ,ಹಿರಿಯ ವಿದ್ಯಾರ್ಥಿ ಸಂಘ,ಅಭ್ಯುದಯ ಯುವಕ ಮಂಡಲ ಅಭಿನಂದಿಸಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಡಿ. 29 | ಕುಂಬಳೆಯಲ್ಲಿ ಕಲಾವಿದ ಕುಂಬಳೆ ಶ್ರೀಧರ ರಾವ್ ಸ್ಮೃತಿ | ‘ಕಲಾ ಶ್ರೀಧರ’ ಕೃತಿ ಅನಾವರಣ |
December 26, 2024
11:28 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 26-12-2024 | ರಾಜ್ಯದ ಬಹುತೇಕ ಭಾಗಗಳಲ್ಲಿ ಮೋಡದ ವಾತಾವರಣದ | ಜನವರಿಯಲ್ಲಿ ಮಳೆಯ ಸಾಧ್ಯತೆ ಇಲ್ಲ|
December 26, 2024
11:17 AM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 25.12.2024 | ರಾಜ್ಯದ ಹಲವೆಡೆ ಮೋಡದ ವಾತಾವರಣ
December 25, 2024
11:52 AM
by: ಸಾಯಿಶೇಖರ್ ಕರಿಕಳ
ಇಂದು ರಾಷ್ಟ್ರೀಯ ರೈತ ದಿನ | ರಾಷ್ಟ್ರ ನಿರ್ಮಾಣದಲ್ಲಿ ರೈತರ ಪಾತ್ರವೇ ದೊಡ್ಡದು |
December 23, 2024
12:14 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror