ಪ್ರಾಂಶುಪಾಲೆಯಾಗಿ ಹರಿಣಿ ಪುತ್ತೂರಾಯ

Advertisement

ಸುಳ್ಯ: ಸುಳ್ಯ ನೆಹರು ಮೆಮೋರಿಯಲ್ ಪದವಿಪೂರ್ವ ಕಾಲೇಜಿನ ನೂತನ ಪ್ರಾಂಶುಪಾಲೆಯಾಗಿ ಹರಿಣಿ ಪುತ್ತೂರಾಯ ನೇಮಕಗೊಂಡಿದ್ದಾರೆ.

Advertisement

ಶಿಕ್ಷಣ ಕ್ಷೇತ್ರದಲ್ಲಿ 19 ವರ್ಷಗಳ ಬೋಧನಾ ಅನುಭವ ಹೊಂದಿರುವ ಇವರು ಎಂಎಸ್ಸಿ , ಇಂಗ್ಲಿಷ್ ಹಾಗೂ ರಾಜಕೀಯ ಶಾಸ್ತ್ರದಲ್ಲಿ ಎಂಎ ಪದವಿ ಸೇರಿಂದತೆ ಉನ್ನತ ವ್ಯಾಸಾಂಗ ಮಾಡಿದ್ದಾರೆ. ಸಾಮಾಜಿಕವಾಗಿ ವಿವಿಧ ಕೆಲಸ ಕಾರ್ಯಗಳಲ್ಲಿ  ತೊಡಗಿಸಿಕೊಂಡಿದ್ದಾರೆ.

Advertisement
Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಪ್ರಾಂಶುಪಾಲೆಯಾಗಿ ಹರಿಣಿ ಪುತ್ತೂರಾಯ"

Leave a comment

Your email address will not be published.


*