ಬಳ್ಪ: ಬುಧವಾರ ಸಂಜೆ ಸುರಿದ ಮಳೆ ಹಾಗೂ ಭಾರೀ ಗಾಳಿಗೆ ಬೀದಿಗುಡ್ಡೆಯ ರಮೇಶ ಮುಗೇರ ಎಂಬವರ ಮನೆಗೆ ಮರ ಬಿದ್ದು ಹಾನಿಯಾಗಿದೆ.
ಬುಧವಾರ ಸಂಜೆ ಬಳ್ಪ ಪರಿಸರದಲ್ಲಿ ಗುಡುಗು ಸಹಿತ ಗಾಳಿ ಮಳೆಯಾಗಿದೆ. ಸಂಜೆ ಸುಮಾರು 3 ಗಂಟೆ ಅವಧಿಯಲ್ಲಿ ಕಮಿಲದಲ್ಲಿ 86 ಮಿಮೀ ಮಳೆಯಾದರೆ ಹಾಲೆಮಜಲು ಪ್ರದೇಶದಲ್ಲಿ 120 ಮಿಮೀ ಮಳೆಯಾಗಿದೆ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel