ಬಿಜೆಪಿ ಗೆಲುವು : ಅಮರಮುಡ್ನೂರುನಲ್ಲಿ ವಿಜಯೋತ್ಸವ

Advertisement

ಚೊಕ್ಕಾಡಿ: ದೇಶದಲ್ಲಿ  ಹಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವಿನ ಹಿನ್ನೆಲೆಯಲ್ಲಿ   ಅಮರಮುಡ್ನೂರು ಗ್ರಾಮದಲ್ಲಿ ಬಿಜೆಪಿ ಕಾಯ೯ಕತ೯ರಿಂದ ಕುಕ್ಕುಜಡ್ಕ ಪೇಟೆಯಲ್ಲಿ ವಿಜಯೋತ್ಸವ ನಡೆಯಿತು.

Advertisement

ಪ್ರಮುಖರಾದ ಪ್ರದೀಪ್ ಬೊಳ್ಳೂರು, ಕೇಶವ ಗೌಡ ಕಮ೯ಜೆ, ಹರೀಶ್ ತಂಟೆಪ್ಪಾಡಿ,ರಾಮಚಂದ್ರ ಬಳ್ಕೋಡಿ, ವಿನಯ ಬಳ್ಕೋಡಿ, ಪುರುಷೋತ್ತಮ ಮೂಕಮಲೆ, ಮಧುಕೀರಣ್ ಪೂಜಾರಿಕೋಡಿ, ನಿತೀನ್ ಪಡ್ಪು, ದೀಪಕ್ ಮಕ್ಕಟಿ ,ರಾಜೇಶ್ ಅಂಬೆಕಲ್ಲು, ಅಭಿಲಾಶ್ ಕುಳ್ಳಂಪ್ಪಾಡಿ, ಮಿಥುನ್ ಕೆರೆಗದ್ದೆ, ವಿನಯ ಬಳ್ಕೋಡಿ, ನಿರಂಜನ ಕಾನಡ್ಕ, ಜಯಪ್ರಕಾಶ್ ಕಾನಡ್ಕ, ಜನಾಧ೯ನ ಪೈಲೂರು, ಧನ್ಯರಾಜ್ ಪುಳಿಮಾರಡ್ಕ,ಶರಣ್ ಕಮ೯ಜೆ, ರವಿಪ್ರಕಾಶ್ ದೊಡ್ಡಿಹಿತ್ಲು, ಅಭಿಷೇಕ್ ಪಡ್ಪು, ಸತೀಶ್ ಪಿಲಿಕಜೆ, ಮನೋಜ್ ಪಡ್ಪು, ಹರೀಶ್ ನೆಕ್ರಾಜೆ, ಕುಸುಮಾಧರ್ ಕಾನಡ್ಕ , ತಿರುಮಲೇಶ್ವರ ಬೊಳ್ಳೂರು,ಮುರಳಿ ನಳಿಯಾರು, ಹರೀಶ್ ಕೋರತ್ಯಡ್ಕ, ದಿನೇಶ್ ಕೋರತ್ಯಡ್ಕ , ರಕ್ಷತ್ ಕಮ೯ಜೆ ಮೊದಲಾದವರು ಹಾಗೂ ನೂರಾರು ಕಾಯ೯ಕತ೯ರು  ಉಪಸ್ಥಿತರಿದ್ದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಬಿಜೆಪಿ ಗೆಲುವು : ಅಮರಮುಡ್ನೂರುನಲ್ಲಿ ವಿಜಯೋತ್ಸವ"

Leave a comment

Your email address will not be published.


*