Advertisement
ಬಿಳಿನೆಲೆ: ಬಿಳಿನೆಲೆಯ ಒಗ್ಗುವಿನ ಕೌಸ್ತುಭದಲ್ಲಿ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿಯ ಆಶ್ರಯದಲ್ಲಿ ಭಜನಾ ಮಂಡಳಿ ಕಾರ್ಯದರ್ಶಿ ಸುದಂರ ಗೌಡ ಒಗ್ಗು ಇವರ ನೇತೃತ್ವದಲ್ಲಿ ಕಲಾವಿದ ಯಜ್ಞೇಶ್ ಆಚಾರ್ ಮತ್ತು ಬಳಗದಿಂದ ಭಕ್ತಿ ಸಂಗೀತ ನೆರವೇರಿತು.ಹಿಮ್ಮೇಳದಲ್ಲಿ ಸುಮನ್ ದೇವಾಡಿಗ ಮತ್ತು ರಾಮಚಂದ್ರ ಅರ್ಬಿತ್ತಾಯ ಸಹಕರಿಸಿದರು.ಕಾರ್ಯಕ್ರಮದ ಕೊನೆಯಲ್ಲಿ ಕಲಾವಿದರನ್ನು ಗೌರವಿಸಲಾಯಿತು.
Advertisement
ಇದು ನಮ್ಮ YouTube ಚಾನೆಲ್ -
ಇಷ್ಟವಾದರೆ Subscribe ಮಾಡಿ
Advertisement
Be the first to comment on "ಬಿಳಿನೆಲೆಯಲ್ಲಿ ಸಂಗೀತ"