ಬೆಳಗ್ಗೆಯೇ ಸುರಿದ ಮಳೆ…… ಸಂಜೆಗೂ ಇದೆಯೇ ?

Advertisement

ಸುಳ್ಯ : ಸುಳ್ಯ ತಾಲೂಕಿನ ವಿವಿದೆಡೆ ಸೋಮವಾರ ಬೆಳಗ್ಗೆಯೇ ಗುಡುಗು ಸಹಿತ ತುಂತುರು ಮಳೆಯಾಗಿದೆ. ಸುಳ್ಯ , ಜಾಲ್ಸೂರು, ಪಂಜ, ಸುಬ್ರಹ್ಮಣ್ಯ, ಗುತ್ತಿಗಾರು ಸೇರಿದಂತೆ ವಿವಿದೆಡೆ ತುಂತುರು ಮಳೆಯಾಗಿದೆ. ಸಂಜೆಯ ವೇಳೆಗೂ ಮಳೆಯಾಗುವ ಸಾಧ್ಯತೆ ಇದೆ.

Advertisement

ಇಂದು ಸಂಜೆ ಮಡಿಕೇರಿ ಹಾಗೂ ಆಗುಂಬೆ ಭಾಗಗಳಲ್ಲಿ ಭಾರಿ ಮಳೆಯ ಸಾಧ್ಯತೆ ಇದೆ. ಶಿವಮೊಗ್ಗ ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ಮಳೆಯ ಸಾಧ್ಯತೆ ಇದೆ ಎಂದು ಸಾಯಿಶೇಖರ್ ಕರಿಕಳ ಹವಾಮಾನ ಇಲಾಖೆಯ ವೆದರ್ ಮ್ಯಾಪ್ ವೀಕ್ಷಿಸಿ ಮಾಹಿತಿ ನೀಡಿದ್ದಾರೆ.

Advertisement
Advertisement

ನಿನ್ನೆ ಸಂಜೆ ಪಣಂಬೂರು ಬೀಚಿನಲ್ಲಿ ಕಂಡುಬಂದ ಮೋಡ ಕವಿದ ವಾತಾವರಣದ ದೃಶ್ಯ. ( ಚಿತ್ರ : ಸಾಯಿಶೇಖರ್ ಕರಿಕಳ)

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಬೆಳಗ್ಗೆಯೇ ಸುರಿದ ಮಳೆ…… ಸಂಜೆಗೂ ಇದೆಯೇ ?"

Leave a comment

Your email address will not be published.


*