ಸುಳ್ಯ: ಭಾರತದ ಉಜ್ವಲ ಭವಿಷ್ಯಕ್ಕಾಗಿ ಈ ಬಾರಿಯ ಬಜೆಟ್ ಅವಶ್ಯಕತೆ ಇದೆ. ಮುಂದಿನ ಐದು ವರ್ಷಗಳ ಸುಭದ್ರ ಭಾರತಕ್ಕಾಗಿ ಈ ಬಜೆಟ್ ಸಹಕಾರಿ. ಏರುತ್ತಿರುವ ಇಂಧನ ಬೆಲೆಗಳಿಗೆ ಪರ್ಯಾಯವಾಗಿ ಎಲೆಕ್ಟ್ರಾನಿಕ್ ವಾಹನಗಳಿಗೆ ಹೆಚ್ಚು ಉತ್ತೇಜಿಸಿದ್ದು ಭಾರತದ ತಾಂತ್ರಿಕ ಶಕ್ತಿಗಳು ಇನ್ನಷ್ಟು ಉತ್ತಮವಾಗಿ ದೇಶವನ್ನು ವಿದೇಶಗಳಿಗೆ ಸಮಾನವಾಗಿ ಮೇಲೆತ್ತುವಲ್ಲಿ ಖಂಡಿತವಾಗಿಯೂ ಪ್ರಮುಖ ಪಾತ್ರ ವಹಿಸುತ್ತದೆ. ದೇಶದ ಬಡ ಜನರ ಅಭ್ಯುದಯಕ್ಕಾಗಿಯೇ ಈ ಬಜೆಟ್ ಮಾಡಿದಂತಿದೆ ಎಂದು ಸುಳ್ಯ ತಾಲೂಕಿನ ಕುಕ್ಕುಜಡ್ಕದ ಬೆಂಗಳೂರಿನಲ್ಲಿ ಉದ್ಯೋಗಿಯಾಗಿರುವ ವರುಣ್ ಕಂಜರ್ಪಣೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement