ಮಂಡೆಕೋಲು : ಪಿಕ್ ಅಪ್ ಪಲ್ಟಿ

Advertisement
Advertisement
Advertisement

ಮಂಡೆಕೋಲು:ಮಂಡೆಕೋಲು ಗ್ರಾಮದ ಪಂಜಿಕಲ್ಲು ಎಂಬಲ್ಲಿ ಕಾಸರಗೋಡುನಿಂದ ಮಡಿಕೇರಿಗೆ ತರಕಾರಿ ಸಾಗಿಸುತ್ತಿದ್ದ ಪಿಕಪ್  ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ ಚರಂಡಿಗೆ ಉರುಳಿದೆ.ಚಾಲಕ ಮತ್ತು ಕ್ಲಿನರ್ ಯಾವುದೇ ಪ್ರಾಣಪಾಯವಿಲ್ಲದೇ ಪಾರಾಗಿದ್ದಾರೆ.

Advertisement
Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಮಂಡೆಕೋಲು : ಪಿಕ್ ಅಪ್ ಪಲ್ಟಿ"

Leave a comment

Your email address will not be published.


*