ಬೆಂಗಳೂರು: ತೈಲ ಬೆಲೆ ಸೋಮವಾರವೂ ಏರಿಕೆಯಾಗಿದೆ. ಸೋಮವಾರ ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 0.05 ಪೈಸೆ ಏರಿಕೆಯಾಗಿದ್ದು, ಡೀಸೆಲ್ ದರದಲ್ಲಿ 0.13 ಪೈಸೆ ಹೆಚ್ಚಳವಾಗಿದೆ. ಈ ಮೂಲಕ ಸತತ 21 ದಿನಗಳಿಂದ ಬೆಲೆ ಏರಿಕೆಗೆ ಕಂಟ್ರೋಲ್ ಸಿಗಲಿಲ್ಲ.
ತೈಲ ಕಂಪನಿಗಳು ಇಂಧನ ದರವನ್ನು ತಮ್ಮ ವೆಚ್ಚಕ್ಕೆ ಅನುಗುಣವಾಗಿ ಹೆಚ್ಚಿಸುವುದನ್ನು ಸೋಮವಾರವೂ ಮುಂದುವರಿಸಿದೆ. ಭಾನುವಾರ ಬೆಲೆ ಏರಿಕೆ ಇರಲಿಲ್ಲ. ಆದರೆ, ಸೋಮವಾರ ಮತ್ತೆ ಏರಿಕೆಯಾಗಿದೆ. ಪ್ರಸ್ತುತ ಬೆಂಗಳೂರಿನಲ್ಲಿ ಡೀಸೆಲ್ ಬೆಲೆ 13 ಪೈಸೆ ಹೆಚ್ಚಳದೊಂದಿಗೆ 76.58 ರೂ ಹಾಗೂ ಪೆಟ್ರೋಲ್ ಬೆಲೆ 5 ಪೈಸೆ ಏರಿಕೆಯೊಂದಿಗೆ 83.045 ರೂ ಏರಿಕೆಯಾಗಿದೆ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel