ಮರ್ಕಂಜ: ಮರ್ಕಂಜ ಗ್ರಾ.ಪಂ., ಸರಕಾರಿ ಪ್ರೌಢಶಾಲೆ ತೇರ್ಥಮಜಲು ಹಾಗೂ ಇತರ ಸಂಘಸಂಸ್ಥೆಗಳ ಸಹಕಾರ ದೊಂದಿಗೆ ಸ್ವಚ್ಛ ಮರವನ್ನು ಜಯತೇ ದಿನಾಚರಣೆಯ ಜಾಥಾ ಕಾರ್ಯಕ್ರಮ ಜೂ ೬ ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ರಾಜೀವ, ಶಿಕ್ಷಕರಾದ ಕೆಂಚವೀರಪ್ಪ, ರುಕ್ಮಿಣಿ,ಪ್ರವೀಣ ಕುಮಾರಿ,ಜನಾರ್ಧನ ಗೌಡ ಪುರ,ಅಚ್ಚುತ ಮಾಸ್ತರ್,ಗ್ರಾ.ಪಂ. ಅಧ್ಯಕ್ಷ ಮೋನಪ್ಪ ಪೂಜಾರಿ, ಪಿ.ಡಿ.ಒ, ಗ್ರಾ.ಪಂ.ಸಿಬ್ಬಂದಿಗಳಾದ ದೇವಿಪ್ರಸಾದ್, ಲೋಹಿತ್,ವಿದ್ಯಾರ್ಥಿಗಳು, ಪೋಷಕರು ಭಾಗವಹಿಸಿದ್ದರು. ಶಾಲೆ ,ಪಂಚಾಯತ್ ವಠಾರದಲ್ಲಿ ಸ್ವಚ್ಛತೆ ಕೈಗೊಳ್ಳಲಾಯಿತು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel