ಮಳೆ ಬಂತು ಮಳೆ….

Advertisement

ಸುಳ್ಯ: ತಾಲೂಕಿನ ವಿವಿದೆಡೆ ಸೋಮವಾರ ಮುಂಜಾನೆ ಮಳೆಯಾಗಿದೆ.  ಸುಳ್ಯದಲ್ಲಿ ಬೆಳಗಿನ ಜಾವ ಗುಡುಗು, ಸಿಡಿಲಿನೊಂದಿಗೆ ಸುಮಾರು 45 ನಿಮಿಷಗಳ ಕಾಲ ಮಳೆ ಸುರಿಯಿತು. ಇದೇ ಸಂದರ್ಭ ತಾಲೂಕಿನ ವಿವಿದೆಡೆ ಉತ್ತಮ ಮಳೆಯಾಗಿದೆ.

Advertisement

ಕೊಲ್ಲಮೊಗ್ರದಲ್ಲಿ ಕಳೆದ 24 ಗಂಟೆಯಲ್ಲಿ 6 ಮಿಮೀ ಮಳೆಯಾದರೆ , ಕಡಬದಲ್ಲಿ 12 ಮಿಮೀ ಮಳೆ , ಕಲ್ಲಾಜೆಯಲ್ಲಿ  30 ಮಿಮೀ ಮಳೆಯಾದರೆ ಗುತ್ತಿಗಾರಿನಲ್ಲಿ  19 ಮಿಮೀ ಮಳೆಯಾಗಿದೆ. ಬಾಳಿಲದಲ್ಲಿ 22 ಮಿಮೀ ಮಳೆಯಾಗಿದೆ, ಕಳೆದ ವರ್ಷ ಇದೇ ದಿನ ಬಾಳಿಲದಲ್ಲಿ 05 ಮಿಮೀ ಮಳೆಯಾಗಿತ್ತು.

Advertisement
Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಮಳೆ ಬಂತು ಮಳೆ…."

Leave a comment

Your email address will not be published.


*