ಮಾ.1 : ಉದ್ಯೋಗಾವಕಾಶ ಮಾಹಿತಿ ಮತ್ತು ತರಬೇತಿ

February 24, 2020
8:54 PM

ಪುತ್ತೂರು: ದರ್ಬೆಯ ಸಚ್ಚಿದಾನಂದ ಸೇವಾಸದನದಲ್ಲಿ ಅಂತರಾಷ್ಟ್ರೀಯ ತರಬೇತುದಾರರಾದ ಮ್ಯಾನೇಜ್ಮೆಂಟ್ ಗುರು  ಹರೀಶ್ ಆರ್ ಇವರಿಂದ ಉದ್ಯೋಗ ಮಾಹಿತಿ, ತರಬೇತಿ ಮತ್ತು ಉದ್ಯೋಗಾವಕಾಶಗಳ ಕುರಿತ ಕಾರ್ಯಕ್ರಮವನ್ನು ಮಾ.1 ರಂದು  ಆಯೋಜಿಸಿದ್ದು ಉದ್ಯೋಗಾಕಾಂಕ್ಷಿಗಳು ಕಾರ್ಯಕ್ರಮದ ಸದುವಯೋಗವನ್ನು ಪಡೆದುಕೊಳ್ಳಬಬಹುದಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ಯಾವುದೇ ಶೈಕ್ಷಣಿಕ ಅಥವಾ ವಯೋಮಿತಿಯ ಪರಿಮಿತಿಗಳಿಲ್ಲ.

ಜೀವನದಲ್ಲಿರುವ ತೊಂದರೆಗಳು, ಕಷ್ಟಗಳು, ಸವಾಲುಗಳನ್ನೇ ಸಾಧನೆಯ ರಾಜಮಾರ್ಗವಾಗಿ ಪರಿವರ್ತಿಸಿಕೊಂಡು ಔದ್ಯೋಗಿಕ ಸಬಲತೆ, ಏಳಿಗೆಯನ್ನೂ ಪಡೆದು ಸರ್ವತೋಮುಖ ಅಭಿವೃದ್ಧಿಯೊಂದಿಗೆ ಸಮಾಜದ ಉನ್ನತಿಗೂ ಕೊಡುಗೆ ನೀಡುವಂತಹ ಜೀವನ ಸಬಲೀಕರಣ ಕೌಶಲಗಳನ್ನು ಬೆಳೆಸಿಕೊಂಡು ಸಾಗಬೇಕಾಗಿದೆ.  ಇಂತಹ ಸಮೃದ್ಧ ಜೀವನವನ್ನು ನಡೆಸಲು ಬೇಕಾದ ಕೌಶಲಗಳು, ಔದ್ಯೋಗಿಕ ಅವಕಾಶಗಳು, ಮಾರ್ಗದರ್ಶನವನ್ನೊಳಗೊಂಡ ವಿಶೇಷ ತರಬೇತಿ ಕಾರ್ಯಕ್ರಮವನ್ನು ಪುತ್ತೂರಿನಲ್ಲಿ ಆಯೋಜಿಸಲಾಗಿದೆ.

ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ತಮ್ಮ ಹೆಸರು ನೊಂದಾಯಿಸಲು ಸಂಪರ್ಕಿಸಿ ಬಿಪಿನ್‌ಚಂದ್ರ 9483688835

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 01-10-2026 | ಕರ್ನಾಟಕದಲ್ಲಿ ಮತ್ತೆ ಮಳೆ ಇಳಿಕೆ – ಕಾರಣವೇನು?
October 1, 2026
1:10 PM
by: ಸಾಯಿಶೇಖರ್ ಕರಿಕಳ
ಹೊಸ ಅಡಿಕೆ ಧಾರಣೆ 350 ಫಿಕ್ಸ್ – ಆರಂಭಿಕ ಧಾರಣೆಯೇ ಆಮದು ದರಕ್ಕಿಂತ ಕಡಿಮೆ..!
October 1, 2026
12:44 PM
by: ದ ರೂರಲ್ ಮಿರರ್.ಕಾಂ
ರಿಲಯನ್ಸ್ ಫೌಂಡೇಶನ್ ಪದವಿ ಪೂರ್ವ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ
October 1, 2026
7:48 AM
by: ದ ರೂರಲ್ ಮಿರರ್.ಕಾಂ
ರೈತನ ಹೊಲದಿಂದ ನಿಮ್ಮ ತಟ್ಟೆಯವರೆಗೆ… AI ಬರಲಿದೆ..!
October 1, 2026
7:40 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror