ನಿಂತಿಕಲ್ಲು : ನಿಂತಿಕಲ್ಲು ಶ್ರೀ ವನದುರ್ಗಾ ದೇವಿ ಸಾನಿಧ್ಯದಲ್ಲಿ ಮೇ25 ಮತ್ತು 26 ರಂದು ಪ್ರತಿಷ್ಠಾ ಬ್ರಹ್ಮಕಲಶೋತ್ಸವ ವಿಜೃಂಭಣೆಯಿಂದ ನಡೆಯಲಿದ್ದು ಮೇ.24ರಂದು ಹಸಿರು ಕಾಣಿಕೆ ಸಂಗ್ರಹ ಕಾರ್ಯ ನಡೆಯಲಿದೆ ಹಸಿರು ಕಾಣಿಕೆ ಸಂಗ್ರಹಕ್ಕಾಗಿ 5ತಂಡಗಳನ್ನು ರಚಿಸಲಾಗಿದ್ದು ಬೆಳಿಗ್ಗೆ 9ರಿಂದ ಸಂಗ್ರಹ ಅಭಿಯಾನ ಪ್ರಾರಂಭವಾಗಲಿದೆ.
ಮಾನ್ಯಡ್ಕ-ಆಲಾಚೆ, ಎಡಮಂಗಲ-ಕರಿಂಬಿಲ,ಕೇರ್ಪಡ ದೇವಸ್ಥಾನ. ಕೊಳಂಬಳ, ಕೋಟಿ ಚೆನ್ನಯ ಗರಡಿ ಎಣ್ಮೂರು-ಶ್ರೀ ರಾಮ ಭಜನಾ ಮಂದಿರ ಎಣ್ಮೂರು, ಕಾಚಿಲ-ಪೂದೆ-ಕಾವಾಜೆ-ಮುಗುಪ್ಪು ಸೇರಿದಂತೆ 5 ಮಾರ್ಗಗಳಲ್ಲಿ ವಾಹನ ವ್ಯವಸ್ಥೆ ಮಾಡಲಾಗಿದೆ ಎಂದು ಸಂಚಾಲಕರು ತಿಳಿಸಿದ್ದಾರೆ.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ಮೇ: 24: ನಿಂತಿಕಲ್ಲು ವನದುರ್ಗಾ ದೇವಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಹಸಿರುವಾಣಿ"