ಸುಳ್ಯ: ಮಂಗಳೂರು ರಿಸರ್ವ್ ಪೊಲೀಸ್ ಇಲಾಖೆಯ ಹೆಡ್ ಕಾನ್ಸ್ ಟೇಬಲ್ ಆಗಿದ್ದು ಇತ್ತೀಚೆಗೆ ಎ ಎಸ್ ಐ ಆಗಿ ಬಡ್ತಿ ಹೊಂದಿದ ಪೇರಡ್ಕ ಜಾಫರ್ ಸಾದಿಕ್ ರವರಿಗೆ ಪೇರಡ್ಕದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೇರಡ್ಕ ಮಸೀದಿಯ ಆಡಳಿತ ಸಮಿತಿ ಹಾಗೂ ಗೂನಡ್ಕ ಶಾಖಾ SKSSF ವತಿಯಿಂದ ಸಯ್ಯದ್ NPM ಝೈನುಲ್ ಆಬಿದೀನ್ ತಂಙಳ್ ಶಾಲು ಹೊದೆಸಿ ಸನ್ಮಾನಿಸಿದರು.
ಪೇರಡ್ಕ ಜಮಾಅತ್ ಅಧ್ಯಕ್ಷರಾದ ಟಿ, ಈ,ಆರೀಫ್ ತೆಕ್ಕಿಲ್,ಮಾಜಿ ಅಧ್ಯಕ್ಷರಾದ ಇಬ್ರಾಹಿಂ ಕರಾವಳಿ, ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷರಾದ ಟಿ, ಎಂ,ಶಾಹಿದ್ ,ಕಾರ್ಯದರ್ಶಿ ಅಶ್ರಫ್ ಗುಂಡಿ,ಪೇರಡ್ಕ ಜಮಾಅತ್ ಕಾರ್ಯದರ್ಶಿ ಪಿ,ಕೆ,ಉಮ್ಮರ್, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಜಿ ಕೆ,ಹಮೀದ್, ರಿಸರ್ವ್ ಪೊಲೀಸ್ ASI ಜಾಫರ್ ಸಾದಿಕ್,
ದ,ಕ,ಜಿಲ್ಲಾ ವಿಖಾಯ ಉಪಾಧ್ಯಕ್ಷರಾದ ತಾಜುದ್ದೀನ್ ಟರ್ಲಿ,ಅಬ್ದುಲ್ ಕಾದರ್ ಮೊಟ್ಟೆ0ಗಾರ್,ಬಾಬಾ ಹಾಜಿ ರಜಾಕ್ ಹಾಜಿ ,ಹಕೀ0 ದರ್ಕಸ್,ಜಾವೇದ್ ತೆಕ್ಕಿಲ್,ಝುಬೈರ್ ಪಾಂಡಿ,ಉಪಸ್ಥಿತರಿದ್ದರು.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel