“ವಿಜಯೀ ಭಾರತ್” ಎಂದು ಬಣ್ಣಿಸಿದ ನರೇಂದ್ರ ಮೋದಿ

Advertisement

ನವದೆಹಲಿ : ಲೋಕಸಭಾ ಚುನಾವಣೆಯ ಬಳಿಕ ಫಲಿತಾಂಶ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು ಯಾವುದೇ ಪಕ್ಷವನ್ನು ವ್ಯಕ್ತಿಯನ್ನು  ಟೀಕಿಸದೆ, ಗೆಲುವನ್ನು  ಹೀಗೆ ವಿಶ್ಲೇಷಣೆ ಮಾಡಿದ್ದಾರೆ, ” ಜೊತೆಯಲ್ಲಿ ಬೆಳೆಯೋಣ, ಜೊತೆಯಾಗಿ ಅಭಿವೃದ್ಧಿ ಹೊಂದೋಣ ಜೊತೆಗೆ ಸಮರ್ಥ ಭಾರತ ಕಟ್ಟೋಣ , ನಾವು ಮತ್ತೆ ಗೆಲ್ಲುತ್ತೇವೆ ಇದು ವಿಜಯೀ ಭಾರತ್ ಎಂದು  ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "“ವಿಜಯೀ ಭಾರತ್” ಎಂದು ಬಣ್ಣಿಸಿದ ನರೇಂದ್ರ ಮೋದಿ"

Leave a comment

Your email address will not be published.


*