ವಿಶ್ವಕಪ್ ಕ್ರಿಕೆಟ್ : ಭಾರತಕ್ಕೆ 228 ರನ್ ಗುರಿ

Advertisement

ನವದೆಹಲಿ: ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ವಿಶ್ವಕಪ್ ಕ್ರಿಕೆಟ್ ನಲ್ಲಿ ತನ್ನ ಪ್ರಥಮ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವಿಗೆ ಭಾರತಕ್ಕೆ 228 ರನ್ ಗಳ ಗುರಿ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 227 ರನ್ ಗಳಿಸಿದೆ. ಇತ್ತೀಚಿನ ವರದಿ ಬಂದಾಗ ಭಾರತ 10 ಓವರ್ ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 34 ರನ್ ಗಳಿಸಿದೆ. ಭಾರತಕ್ಕೆ 8 ರನ್ ಗಳಿಸಿದ ಶಿಖರ್ ಧವನ್ ನ ವಿಕೆಟ್ ನಷ್ಡವಾಗಿದೆ. ರೋಹಿತ್ ಶರ್ಮ ಮತ್ತು ವಿರಾಟ್ ಕೋಹ್ಲಿ ಕ್ರೀಸಿನಲ್ಲಿದ್ದಾರೆ.

Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ವಿಶ್ವಕಪ್ ಕ್ರಿಕೆಟ್ : ಭಾರತಕ್ಕೆ 228 ರನ್ ಗುರಿ"

Leave a comment

Your email address will not be published.


*