ಮಡಿಕೇರಿ: ಬಾಳೆಲೆ ಬಳಿ ಯನ್ಸ್ ಶಾಲಾ ಶಿಕ್ಷಕಿ ಆದೇಂಗಡ ಆಶಾ ಕಾವೇರಮ್ಮ (50) ಎಂಬವರ ಮೇಲೆ ಸಮೀಪದ ತೋಟದಿಂದ ಗುಂಡು ಹೊಡೆದು ಕೊಲೆ ಮಾಡಿದ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.
ಬಾಳಲೆ ಪೊಲೀಸ್ ಉಪಠಾಣೆ ಎದುರು ಶಾಲಾ ಬಸ್ಸಿಗಾಗಿ ಬೆಳಗ್ಗೆ 8.15 ಸುಮಾರಿಗೆ ಕಾಯುತ್ತಿದ್ದ ಲಯನ್ಸ್ ಶಾಲಾ ಶಿಕ್ಷಕಿ ಆದೇಂಗಡ ಆಶಾ ಕಾವೇರಮ್ಮ (50) ಎಂಬವರ ಮೇಲೆ ಸಮೀಪದ ತೋಟದಿಂದ ಗುಂಡು ತಾಗಿ ಮೃತಪಟ್ಟಿದ್ದರು.
ಇದೀಗ ಶಂಕಿತ ಆರೋಪಿ ಮಾಚಿಮಾಡ ಜಗದೀಶ್(45) ಅವರು ಆ ಬಳಿಕ ತಾನೂ ಗುಂಡು ಹೊಡೆದುಕೊಂಡು ಮೃತಪಟ್ಟಿದ್ದಾರೆ. ಘಟನೆಗೆ ಕಾರಣ ತಿಳಿದುಬಂದಿಲ್ಲ. ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel