ಸಂಪಾಜೆ: ಸಂಪಾಜೆ ಗ್ರಾಮ ಪಂಚಾಯತ್ 73 ನೇ ಸ್ವಾತಂತ್ರೋತ್ಸವ ಧ್ವಜಾರೋಹಣ ಕಾರ್ಯಕ್ರಮ ಅಧ್ಯಕ್ಷರಾದ ಸುಂದರಿ ಮುಂದಡ್ಕ ನೆರೆವೇರಿಸಿದರು.
Advertisement
ಈ ಸಂದರ್ಭ ಮಾಜಿ ಅಧ್ಯಕ್ಷರಾದ ಮಹಮದ್ ಕುಂಞ ಗೂನಡ್ಕ, ಜಗದೀಶ್ ಕೆ. ಪಿ, ಜಗದೀಶ್ ರೈ , ಸಂಪಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಸೋಮಶೇಖರ್ ಕೆ , ಪಂಚಾಯತ್ ಉಪಾಧ್ಯಕ್ಷೆ ಮೋಹಿನಿ ಪೆಲ್ತಡ್ಕ ಸದಸ್ಯರುಗಳಾದ ಹಮೀದ್ ಜಿ. ಕೆ., ನಾಗೇಶ್, ಯಶೋಧ ಕೆ .ಕೆ. , ಲೂಕಸ್ ಟಿ ಐ., ಪಿ. ಡಿ.ಓ ನಾಗರಾಜ್ , ಲಯನ್ಸ್ ಕ್ಲಬ್ ಅಧ್ಯಕ್ಷರಾದ ಕಿಶೋರ್ ಸದಸ್ಯರುಗಳಾದ ಪ್ರಶಾಂತ್ ವಿ.ವಿ. , ಕಿಶೋರ್ , ವರ್ತಕರ ಸಂಘದ ಕಾರ್ಯದರ್ಶಿ ರಝಕ್ ಕೆ., ಎ ಸುರೇಶ್, ಮೆಡಿಕಲ್ ಪಂಚಾಯತ್ ಸಿಂಬಂದಿ ಭರತ್ .ಗೋಪಮ್ಮ, ಮಧುರ, ಉಮೇಶ್ .ಸಂಜೀವ ಪೂಜಾರಿ, ಕಲ್ಲುಗುಂಡಿ ಜುಮಾ ಮಸ್ಜಿದ್ ಅಧ್ಯಕ್ಷರಾದ ಅಬೂಬಕ್ಕರ್ ಎಂ.ಸಿ. ಮೊದಲಾದವರು ಉಪಸ್ಥಿತರಿದ್ದರು ಕಲ್ಲುಗುಂಡಿ ಸರಕಾರಿ ಶಾಲಾ ವಿದ್ಯಾರ್ಥಿಗಳಿಂದ ಪ್ರಾರ್ಥನೆ ನಡೆಯಿತು.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement