ಸುಳ್ಯ: ಸಂಪಾಜೆ ಗ್ರಾಮದ ಮುಂದಡ್ಕ ರಸ್ತೆ ಕಾಂಕ್ರೀಟಿಕರಣಕ್ಕೆ ಮೊಹಮದ್ ಕುಂಞಿ ಗೂನಡ್ಕ ಹಾಗೂ ಜಿ. ಕೆ. ಹಮೀದ್ ಗುದ್ದಲಿ ಪೂಜೆ ನೆರವೇರಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಂದರಿ ಮುಂಡಡ್ಕ, ಸಹಕಾರಿ ಸಂಘದ ಅಧ್ಯಕ್ಷ ಸೋಮಶೇಖರ್, ಹನೀಫ್ ಎಸ್.ಕೆ, ರಾಜೇಶ್, ಹರೀಶ್, ದೀಕ್ಷಿತ್,ಸತೀಶ್ ಮೋನಪ್ಪ ಮುಂದಡ್ಕ, ಪುಷ್ಪಾವತಿ, ಸಾವಿತ್ರಿ , ಲೀಲಾವತಿ, ವಸಂತಿ, ಶಶಿಧರ, ಲಲಿತ, ಪದ್ಮಯ್ಯ ಗೌಡ , ಬಾಲಕೃಷ್ಣ ಮೊದಲಾದವರು ಇದ್ದರು.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel