ಸವಣೂರು ವಿದ್ಯಾರಶ್ಮಿಗೆ 16 ನೇ ಬಾರಿಗೆ ಡ್ರಾಯಿಂಗ್ ನಲ್ಲಿ ಶೇ. 100 ಫಲಿತಾಂಶ

ಭವಹರಿ

ಸವಣೂರು : ಬೆಂಗಳೂರಿನ ಕರ್ನಾಟಕ ಪೌಢ ಶಿಕ್ಷಣ ಮಂಡಳಿಯವರು ನಡೆಸಿದ ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ಸವಣೂರು ವಿದ್ಯಾರಶ್ಮಿ ವಿದ್ಯಾಲಯದಿಂದ ಹಾಜರಾದ14 ವಿದ್ಯಾರ್ಥಿಗಳ ಪೈಕಿ ಎಲ್ಲ 14 ವಿದ್ಯಾರ್ಥಿಗಳು ತೇರ್ಗಡೆಗೊಂಡು 16ನೇ ಬಾರಿಗೆ ಶೇ.100 ಪಲಿತಾಂಶ ಬಂದಿರುತ್ತದೆ.

Advertisement

ಭವಹರಿ ಯಂ.ರೈ ಮತ್ತು ಬ್ರಿಜೇಶ್ ಡಿ.ಕೆ. ವಿಶಿಷ್ಠ ಶ್ರೇಣಿಯಲ್ಲಿ ಹಾಗೂ ಇತರ 8 ಮಂದಿ ಪ್ರಥಮ ಶ್ರೇಣಿಯಲ್ಲಿ ಮತ್ತು 4 ಮಂದಿ ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಗೊಂಡಿರುತ್ತಾರೆ. ಸಾಧಕ ವಿದ್ಯಾರ್ಥಿಗಳನ್ನು ಸಂಚಾಲಕ ಕೆ.ಸೀತಾರಾಮ ರೈ ಸವಣೂರು ಮತ್ತು ಆಡಳಿತಾದಧಿಕಾರಿ ಅಶ್ವಿನ್ ಎಲ್. ಶೆಟ್ಟಿ ಇವರು ಅಭಿನಂದಿಸಿದ್ದಾರೆಂದು ಪ್ರಕಟಣೆಯಲ್ಲಿ ಪ್ರಾಂಶುಪಾಲ ಸೀತಾರಾಮ ಕೇವಳ ತಿಳಿಸಿರುತ್ತಾರೆ.

Advertisement

ಭೃಜೇಶ್

ವಿದ್ಯಾರ್ಥಿಗಳಿಗೆ ಚಿತ್ರಕಲಾ ಅದ್ಯಾಪಕ ಧನಂಜಯ ಮರ್ಕಂಜ ತರಬೇತು ನೀಡಿದ್ದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ
Advertisement

Advertisement

Be the first to comment on "ಸವಣೂರು ವಿದ್ಯಾರಶ್ಮಿಗೆ 16 ನೇ ಬಾರಿಗೆ ಡ್ರಾಯಿಂಗ್ ನಲ್ಲಿ ಶೇ. 100 ಫಲಿತಾಂಶ"

Leave a comment

Your email address will not be published.


*