ಸೀತಾ ಹೂವಿನ ಸೊಬಗು ನೋಡಿ…

July 8, 2019
6:00 PM
ಪ್ರಕೃತಿ ಪರಿಸರದಲ್ಲಿ ಮಳೆ ಬೀಳುತ್ತಿದ್ದಂತೆ ಈ ಸಸ್ಯಗಳು ಕೆಲವೇ ದಿನಗಳಲ್ಲಿ ಹೂಬಿಟ್ಟು ನಳನಳಿಸುತ್ತದೆ ಇದೊಂದು ಪರಾವಲಂಬಿ ಸಸ್ಯ ಇದನ್ನು ಸೀತಾ ಹೂ, ಸೀತೆ ದಂಡೆ ಹೂ, ಸೀತಾರಾಮ ಹೂವು, ದ್ರೌಪದಿ ಹೂ ಎಂದು ಕರೆಸಿಕೊಳ್ಳುವ ಈ ಪುಷ್ಪವು ಆರ್ಕಿಡ್ ಪ್ರಭೇದಕ್ಕೆ ಸೇರಿದೆ ಮಳೆಗಾಲದ ಆರಂಭದಲ್ಲಿಯೇ ಹೂವುಬಿಟ್ಟು ಮೈತುಂಬಿ ಕಂಗೊಳಿಸುವ ಈ ವಿನೂತನ ಹೂವು ಸುಮಾರು ಹತ್ತರಿಂದ ಹದಿನೈದು ದಿನದವರೆಗೂ ತಾಜಾತನದಿಂದ ತನ್ನ ಸೌಂದರ್ಯವನ್ನು ಪ್ರದರ್ಶಿಸುತ್ತದೆ ಒಂದೇ ಗಿಡದಲ್ಲಿ 19 ಮಿಕ್ಕಿ ಅರಳಿದ್ದು ಉತ್ತರ ಕನ್ನಡ ಜಿಲ್ಲೆಯ ಗಣಪತಿ ಹಾಸ್ಪುರ ಎಲ್ಲಾಪುರ ಅವರ ಕೈತೋಟದಲ್ಲಿ  ಅರಳಿ ಕಂಗೊಳಿಸುತ್ತಿದೆ ಇನ್ನೊಂದು ಹೂ ಮುಡಿಪು ಸುಬ್ರಹ್ಮಣ್ಯ ಭಟ್ ಅವರ ಮನೆಯ ಅಂಗಳದಲ್ಲಿ ಅರಳಿ ಕಂಗೊಳಿಸಿದ್ದು ಪ್ರಕೃತಿಯ ನೈಜ ಚಿತ್ರಣ ಇದಾಗಿದೆ.
ಬರಹ:- ನಂದನ್ ಕುಮಾರ್ ಪೆರ್ನಾಜೆ
Advertisement
Advertisement
Advertisement

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಜಾಗತಿಕ ಕೋಕೋ ಬೆಲೆ ಕುಸಿತ | ಘಾನಾದಲ್ಲಿ ಕೋಕೋ ದರ ಭಾರೀ ಇಳಿಕೆ
February 15, 2026
5:50 AM
by: ಮಿರರ್‌ ಡೆಸ್ಕ್
ಮೆಕ್ಕೆಜೋಳ ಖರೀದಿ ಕೇಂದ್ರಗಳಿಂದ 3,412 ರೈತರಿಗೆ ಲಾಭ
February 12, 2026
6:54 AM
by: ದ ರೂರಲ್ ಮಿರರ್.ಕಾಂ
ಕೃಷಿಯ ಮೌನ ಆಕ್ರಂದನ | ಕಾಡಂಚಿನ ಅಡಿಕೆ ತೋಟಗಳ ಅಳಲು
February 12, 2026
6:40 AM
by: ಮಹೇಶ್ ಪುಚ್ಚಪ್ಪಾಡಿ
ಜಾಗತಿಕ ಒತ್ತಡ – ಗ್ರಾಮೀಣ ಜೀವನೋಪಾಯ | ಅಡಿಕೆ ಕುರಿತ ನಿಜವಾದ ಚರ್ಚೆ ಈಗ ಆರಂಭವಾಗಬೇಕು
February 12, 2026
6:30 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ

You cannot copy content of this page - Copyright -The Rural Mirror