ಪುತ್ತೂರು: ವಿದ್ವಾನ್ ಕಾಂಚನ ಎ ಈಶ್ವರ ಭಟ್ ಇವರ ನೇತೃತ್ವದಲ್ಲಿ ‘ಸುನಾದ’ ಸಂಸ್ಥೆ ಹಮ್ಮಿಕೊಂಡು ಬರುತ್ತಿರುವ ‘ಸುನಾದ ಗೃಹಸಂಗಮ’ ಕಾರ್ಯಕ್ರಮವು ಭಾನುವಾರ ಸುನಾದ ಸಭಾಂಗಣದಲ್ಲಿ ಸಂಪನ್ನಗೊಂಡಿತು.
ಗಾಯನ ಕಾರ್ಯಕ್ರಮಗಳನ್ನು ಸ್ತುತಿ, ವಿದ್ಯಾ ಸರಸ್ವತಿ ಹಾಗು ಸೌಜನ್ಯ ಪ್ರಶಾ0ತ್ ಇವರು ನಡೆಸಿಕೊಟ್ಟರು. ಇವರಿಗೆ ವಯಲಿನ್‍ನಲ್ಲಿ ಶ್ರೀಧರ್ ಆಚಾರ್ಯ, ಮೃದಂಗ ವಾದನದಲ್ಲಿ ಶ್ರೀಚರಣ, ಪೃಥ್ವಿರಾಜ್ ಹಾಗು ವಿದ್ವಾನ್ ಶ್ಯಾಮ್ ಭಟ್ ಸುಳ್ಯ ಇವರು ಸಾಥ್ ನೀಡಿದರು.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ಸುನಾದ ಗೃಹಸಂಗಮ"