ಸುಳ್ಯ: ವಿದ್ವಾನ್ ಕಾಂಚನ ಎ ಈಶ್ವರ ಭಟ್ ನೇತೃತ್ವದಲ್ಲಿ ‘ಸುನಾದ’ ಸಂಸ್ಥೆ ಹಮ್ಮಿಕೊಂಡು ಬರುತ್ತಿರುವ ‘ಸುನಾದ ಗೃಹಸ0ಗಮ’ ಕಾರ್ಯಕ್ರಮವು ಸುನಾದ ಸಭಾ0ಗಣದಲ್ಲಿ ಭಾನುವಾರ ಸಂಪನ್ನಗೊಂಡಿತು.
ಮೊದಲಿಗೆ ದ್ವ0ದ್ವ ಗಾಯನದೊ0ದಿಗೆ ಸನತ್ ಹಾಗು ಸ0ದೀಪ್ ಕಾರ್ಯಕ್ರಮ ನಡೆಸಿಕೊಟ್ಟರು. ನ0ತರ ಗಾಯನ ಕಾರ್ಯಕ್ರಮಗಳನ್ನು ಪೃಥ್ವಿರಾಜ್ ಹಾಗು ಸ್ವಾತಿಶ್ರೀ ಇವರು ನಡೆಸಿಕೊಟ್ಟರು. ಇವರಿಗೆ ವಯಲಿನ್‍ನಲ್ಲಿ ಧನ್ಯಶ್ರೀ, ಮೃದಂಗ ವಾದನದಲ್ಲಿ ಶ್ರೀಚರಣ, ವೆ0ಕಟ ಯಶಸ್ವಿ ಹಾಗು ವಿದ್ವಾನ್ ಶ್ಯಾಮ್ ಭಟ್ ಸುಳ್ಯ ಸಹಕರಿಸಿದರೆ ಮೋರ್ಚಿ0ಗ್ ನಲ್ಲಿ ಭರತ್ ಕುಮಾರ್ ಸುಳ್ಯ ಇವರು ಸಾಥ್ ನೀಡಿದರು.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel