ಸುನಾದ ಗೃಹಸ0ಗಮ

April 19, 2019
4:47 AM

ಸುಳ್ಯ: ವಿದ್ವಾನ್ ಕಾಂಚನ ಎ ಈಶ್ವರ ಭಟ್ ನೇತೃತ್ವದಲ್ಲಿ ‘ಸುನಾದ’ ಸಂಸ್ಥೆ ಹಮ್ಮಿಕೊಂಡು ಬರುತ್ತಿರುವ ‘ಸುನಾದ ಗೃಹಸ0ಗಮ’ ಕಾರ್ಯಕ್ರಮವು ಸುನಾದ ಸಭಾ0ಗಣದಲ್ಲಿ ಭಾನುವಾರ ಸಂಪನ್ನಗೊಂಡಿತು.
ಮೊದಲಿಗೆ ದ್ವ0ದ್ವ ಗಾಯನದೊ0ದಿಗೆ ಸನತ್ ಹಾಗು ಸ0ದೀಪ್ ಕಾರ್ಯಕ್ರಮ ನಡೆಸಿಕೊಟ್ಟರು. ನ0ತರ ಗಾಯನ ಕಾರ್ಯಕ್ರಮಗಳನ್ನು ಪೃಥ್ವಿರಾಜ್ ಹಾಗು ಸ್ವಾತಿಶ್ರೀ ಇವರು ನಡೆಸಿಕೊಟ್ಟರು. ಇವರಿಗೆ ವಯಲಿನ್‍ನಲ್ಲಿ ಧನ್ಯಶ್ರೀ, ಮೃದಂಗ ವಾದನದಲ್ಲಿ ಶ್ರೀಚರಣ, ವೆ0ಕಟ ಯಶಸ್ವಿ ಹಾಗು ವಿದ್ವಾನ್ ಶ್ಯಾಮ್ ಭಟ್ ಸುಳ್ಯ ಸಹಕರಿಸಿದರೆ ಮೋರ್ಚಿ0ಗ್ ನಲ್ಲಿ ಭರತ್ ಕುಮಾರ್ ಸುಳ್ಯ ಇವರು ಸಾಥ್ ನೀಡಿದರು.

Advertisement
Advertisement
Advertisement
Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

Team the rural mirror

ಇದನ್ನೂ ಓದಿ

ಕನ್ನಡದ ಎರಡು ಭಾರೀ ಬಜೆಟ್ ಸಿನಿಮಾಗಳು ಒಂದೇ ದಿನ ಶೂಟಿಂಗ್ ಆರಂಭ | ‘ಕಾಂತಾರ’ ಪ್ರೀಕ್ವೆಲ್ ಶೂಟಿಂಗ್ ದಿನವೇ ‘ಟಾಕ್ಸಿಕ್’ ಶೂಟಿಂಗ್ ಶುರು
April 12, 2024
8:42 PM
by: The Rural Mirror ಸುದ್ದಿಜಾಲ
ಲಾಲ್‌ಬಾಗ್‌ ಫ್ಲವರ್‌ ಶೋ | ಪ್ರವಾಸಿಗರನ್ನು ಕೈಬೀಸಿ ಕರೆದ ಸಸ್ಯಕಾಶಿ : ಭರ್ಜರಿ ರೆಸ್ಪಾನ್ಸ್, ಕೋಟಿ ಮೀರಿದ ಆದಾಯ
January 27, 2024
11:51 AM
by: The Rural Mirror ಸುದ್ದಿಜಾಲ
ಮಾಲ್ಡೀವ್ಸ್‌ಗೆ ಯಾಕೆ ಹೋಗಬೇಕು..? ನಮ್ಮ ಮಂಗಳೂರಿನಲ್ಲೇ ಇದೆ ಸೂಪರ್‌ ಲಕ್ಷದ್ವೀಪ | 6 ಸಾವಿರಕ್ಕೆ 3 ದಿನದ ಟೂರ್ ಪ್ಯಾಕೇಜ್
January 12, 2024
12:06 PM
by: The Rural Mirror ಸುದ್ದಿಜಾಲ
ಹಲವು ದಿನಗಳ ಕುತೂಹಲಕ್ಕೆ ಬಿತ್ತು ಬ್ರೇಕ್‌ | ಕಾಂತಾರ-1ರ ಫಸ್ಟ್ ಲುಕ್ ರಿಲೀಸ್ | ಭಯಂಕರ ಲುಕ್‌ನಲ್ಲಿ ರಿಷಬ್ ಶೆಟ್ಟಿ
November 27, 2023
1:04 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror