ಸುಬ್ರಹ್ಮಣ್ಯದಲ್ಲಿ ಸ್ವಚ್ಛತಾ ಕಾರ್ಯಕ್ರಮ : 20 ಚೀಲದಷ್ಟು ಬಾಟಲಿ ಸಿಕ್ತು….!

September 29, 2019
8:27 PM

ಸುಬ್ರಹ್ಮಣ್ಯ: 25 ಮಂದಿ ಯುವಕರ ತಂಡ ಭಾನುವಾರ ಸುಬ್ರಹ್ಮಣ್ಯದಲ್ಲಿ ಸ್ವಚ್ಛತಾ ಕಾರ್ಯ ನಡೆಸಿತು. ಈ ಸಂದರ್ಭ 20 ಚೀಲದಷ್ಟು ಮದ್ಯದ ಬಾಟಲಿ ಸಿಕ್ಕಿತು. ಇದಕ್ಕೆಲ್ಲಾ ಮುಕ್ತಿ ನೀಡಲಾಯಿತು.

ಪ್ರತಿ ಭಾನುವಾರ  ಯುವ ಬ್ರಿಗೇಡ್ ಸುಬ್ರಹ್ಮಣ್ಯ ತಂಡ ಹಾಗೂ ನಮ್ಮ ಸುಬ್ರಹ್ಮಣ್ಯ ತಂಡ  ಸ್ವಚ್ಛತೆಗೆ ಸಿದ್ದವಾಗುತ್ತದೆ. ಭಾನುವಾರ ಕುಮಾರಧಾರದಿಂದ  ಕುಲ್ಕುಂದವರೆಗೆ ಪರಿಸರ ಸ್ವಚ್ಛ ಮಾಡಲಾಯಿತು. ಈ ಸಂದರ್ಭ  ಸುಮಾರು 20 ಚೀಲದಷ್ಟು ಪ್ಲಾಸ್ಟಿಕ್ ಮತ್ತು ಮದ್ಯಪಾನದ ಬಾಟಲಿಗಳು ಹಾಗೂ ಸಿಕ್ಕ ತ್ಯಾಜಗಳನ್ನು ಒಟ್ಟುಮಾಡಿ ಪಂಚಾಯತ್ ನಿಗದಿಮಾಡಿದ ಜಾಗಕ್ಕೆ ಹಾಕುವ ಕೆಲಸ ನಡೆಯಿತು. ಈ ಬಾರಿ  ರಾಷ್ಟ್ರಪ್ರಶಸ್ತಿ ವಿಜೇತ ರವಿಕಕ್ಕೆಪದವು ಅವರು ಪಾಲ್ಗೊಂಡ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು.

ಶ್ರಮದಾನದಲ್ಲಿ,ಅಶ್ವತ್,ಅಜಿತ್, ಕಿರಣ್,ಜಿತಾನ್,ಮೋಹನ್,ಸಂದೇಶ್,ಧನುಷ್.ಡಿ,ಸುಹಾಸ್,ಮನೋಜ್ ಸರ್,ಧನುಷ್,ಸುದೀಪ್,ವಿಜಯ್,ಪ್ರಸಾದ್,ಹರ್ಷಿತ್, ರಮೇಶ್ ಭಟ್
ಸೂರ್ಯ ನಾರಾಯಣ್ , ರಥನ್,ಸಂದೀಪ್,ಅರವಿಂದ ,ಕಾರ್ತಿಕ್ ರಾವ್,ಕಾರ್ತಿಕ್ ನೂಚಿಲಾ , ಶ್ರೀ ಕುಮಾರ್ ನಾಯರ್,ಶೋಭಿತ್ ಪಾಲ್ಗೊಂಡರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಭಾರತದ 11,000 ಕಿ.ಮೀ ಕರಾವಳಿ ಅಪಾಯದ ಅಂಚಿನಲ್ಲಿ – ಮುಂದಿನ 15 ವರ್ಷ ಕರಾವಳಿ ಕರ್ನಾಟಕಕ್ಕೆ ನಿರ್ಣಾಯಕ | ಹೊಸ ಹವಾಮಾನ ವರದಿ ಎಚ್ಚರಿಕೆ
May 31, 2026
7:16 AM
by: ದ ರೂರಲ್ ಮಿರರ್.ಕಾಂ
‘ಸೂಪರ್‌ ಎಲ್‌ ನಿನೊ’ ಆತಂಕ | ಭಾರತದಲ್ಲಿ ಮುಂಗಾರು ಸಂಕಷ್ಟ – ಕೃಷಿ ಮತ್ತು ವಿದ್ಯುತ್‌ ಬೇಡಿಕೆಗೆ ದೊಡ್ಡ ಸವಾಲು?
May 31, 2026
6:55 AM
by: ದ ರೂರಲ್ ಮಿರರ್.ಕಾಂ
ಗ್ರಾಮೀಣ ಕರಕುಶಲ ಗ್ರಾಮಗಳಿಗೆ ಹೊಸ ಜೀವ ತುಂಬುತ್ತಿರುವ ಪ್ರವಾಸೋದ್ಯಮ – ವಿಯೆಟ್ನಾಂ ಮಾದರಿ ಗಮನ ಸೆಳೆಯುತ್ತಿದೆ
May 31, 2026
6:46 AM
by: ದ ರೂರಲ್ ಮಿರರ್.ಕಾಂ
ಮಿಜೋರಾಂ ಅಭಿವೃದ್ಧಿಗೆ ₹339 ಕೋಟಿ ಹೂಡಿಕೆ – ಕೃಷಿ, ಪ್ರವಾಸೋದ್ಯಮ, ರಸ್ತೆ ಸಂಪರ್ಕಕ್ಕೆ ಉತ್ತೇಜನ
May 31, 2026
6:40 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror