ಪಂಜ:ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆನೆ “ಯಶಸ್ವಿ” ಯ ಆರೋಗ್ಯ ಸುಧಾರಣೆಗಾಗಿ ಪಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತಾಧಿಕಾರಿ ಡಾ.ದೇವಿಪ್ರಸಾದ್ ಕಾನತ್ತೂರ್ ಇವರು ಪಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಮತ್ತು ಕಾನತ್ತೂರ್ ಶ್ರೀ ನಾಲ್ವರ್ ದೈವಸ್ಥಾನದ ಪ್ರಸಾದವನ್ನು ಪ್ರಾರ್ಥಿಸಿ ಯಶಸ್ವಿಗೆ ಹಾಕಲಾಯಿತು. ಆನೆಯ ಆರೋಗ್ಯ ಸುಧಾರಣೆಗೆ ಭಕ್ತರು ವಿವಿಧ ಹಾರೈಕೆ, ಹರಕೆಗಳನ್ನು ಹೇಳುತ್ತಿದ್ದಾರೆ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel