ಸುಳ್ಯದ ಇಬ್ಬರು ವಿಖಾಯ ಕಾರ್ಯಕರ್ತರಿಗೆ ಆಕ್ಟಿವ್ ವಿಂಗ್ ಪದವಿ

October 14, 2019
6:52 PM

ಸುಳ್ಯ:ಕೇರಳದ ವಯನಾಡ್ ನಲ್ಲಿ ಸಮಾಪ್ತಿಗೊಂಡ ಎಸ್.ಕೆ.ಎಸ್.ಎಸ್‌.ಎಫ್ ವಿಖಾಯದ ಅಂತಿಮ ಹಂತದ ತರಬೇತಿ ಯಲ್ಲಿ ಸುಳ್ಯದ ತಾಜುದ್ದೀನ್ ಟರ್ಲಿ ಹಾಗೂ ಆಶಿಕ್ ಸುಳ್ಯ ರವರಿಗೆ ಆಕ್ಟಿವ್ ವಿಂಗ್ ಪದವಿ ಪ್ರದಾನ ಮಾಡಿದರು.

Advertisement
Advertisement
Advertisement
Advertisement

ದೇಶ ವಿದೇಶಗಳ 506 ಕಾರ್ಯಕರ್ತರ ತರಭೇತಿ ಶಿಭಿರದಲ್ಲಿ ದ,ಕ,ಜಿಲ್ಲೆಯಿಂದ 50 ಕಾರ್ಯಕರ್ತರು ಭಾಗವಹಿಸಿದ್ದರು.
ಪಾನಕ್ಕಾಡ್ ಸಯ್ಯದ್ ಅಬ್ಬಾಸಲಿ ಶಿಹಾಬ್ ತಂಙಳ್ ಆಕ್ಟಿವ್ ವಿಂಗ್ ಸದಸ್ಯರನ್ನು ಸಮಾಜಕ್ಕೆ ಅರ್ಪಿಸಿದರು,ಎಕ್ಸಿಡೆಂಟ್ ಕೇರ್,ಹಾಸ್ಪಿಟಲ್ ಕೇರ್,ಎಮರ್ಜೆನ್ಸಿ ಕೇರ್,ಫೇರ್ ಎಂಡ್ ಸೇಫ್ಟಿ,ಮುಂತಾದ 10 ವಿಷಯಗಳ ಬಗ್ಗೆ ನಡೆದ 3 ದಿನಗಳ ತರಭೇತಿಯ ನಂತರ ಇಂದು ಪದವಿ ಪ್ರದಾನ ಮಾಡಿದರು,ಸುಳ್ಯ ವಲಯ ಎಸ್.ಕೆ.ಎಸ್.ಎಸ್.ಎಪ್ ನ ಪ್ರಥಮ ಆಕ್ಟಿವ್ ವಿಂಗ್ ಸದಸ್ಯರಾಗಿ ಈ ಇಬ್ಬರು ಆಯ್ಕೆಯಾಗಿದ್ದಾರೆ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ವಾಡಿಕೆಗಿಂತ  2.5 ಡಿಗ್ರಿ ಸೆಲ್ಸಿಯಸ್ ನಷ್ಟು ಬಿಸಿಲು ಅಧಿಕ
February 25, 2025
7:20 AM
by: ದ ರೂರಲ್ ಮಿರರ್.ಕಾಂ
ಸರ್ಕಾರಿ ಬಸ್ ನಿರ್ವಾಹಕರಿಗೆ ಸೂಕ್ತ ಭದ್ರತೆ ಒದಗಿಸುವಂತೆ ಮನವಿ
February 25, 2025
7:10 AM
by: The Rural Mirror ಸುದ್ದಿಜಾಲ
ಕೃಷಿ ವಿಶ್ವವಿದ್ಯಾಲಯಗಳು ಸಂಶೋಧನೆಗೆ ಹೆಚ್ಚಿನ ಆದ್ಯತೆ ನೀಡಬೇಕು
February 25, 2025
7:05 AM
by: The Rural Mirror ಸುದ್ದಿಜಾಲ
ಏರುತ್ತಿರುವ ತಾಪಮಾನ | 2030 ರ ವೇಳೆಗೆ ಕೃಷಿ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ | ಕೃಷಿ ಸಾಲ ಮರುಪಾವತಿ ಮೇಲೆ ಹೊಡೆತ..? |
February 24, 2025
10:54 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror