ಸುಳ್ಯನಗರ ಪಂಚಾಯತ್ ಚುನಾವಣೆ : ಕಣದಲ್ಲಿ ಇರುವವರು ಯಾರು ?

May 20, 2019
7:47 PM

ಸುಳ್ಯ: ಮೇ.29 ರಂದು ನಡೆಯಲಿರುವ ಸುಳ್ಯ ನಗರ ಪಂಚಾಯತ್ ಚುನಾವಣೆಯ ಸ್ಪರ್ಧಾ ಕಣದಲ್ಲಿ 53 ಅಭ್ಯರ್ಥಿಗಳು ಉಳಿದಿದ್ದಾರೆ. 20 ವಾರ್ಡ್‍ಗಳಿರುವ ನಗರ ಪಂಚಾಯತ್ ನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ತಲಾ 20 ಅಭ್ಯರ್ಥಿಗಳು. ಜೆಡಿಎಸ್‍ನ ಒಂದು ಅಭ್ಯರ್ಥಿ, ಎಸ್‍ಡಿಪಿಐಯ ಎರಡು ಅಭ್ಯರ್ಥಿ ಮತ್ತು 10 ಮಂದಿ ಪಕ್ಷೇತರರು ಕಣದಲ್ಲಿದ್ದಾರೆ.

ವಾರ್ಡ್ ಸಂಖ್ಯೆ- 1(ದುಗಲಡ್ಕ)- ಜಯಂತಿ ಭಾಸ್ಕರ ಪೂಜಾರಿ(ಕಾಂಗ್ರೆಸ್), ಶಶಿಕಲಾ ಎ.(ಬಿಜೆಪಿ),

ವಾರ್ಡ್ ಸಂಖ್ಯೆ-2(ಕೊಯಿಕುಳಿ) ಎ.ಬಾಲಕೃಷ್ಣ ರೈ(ಬಿಜೆಪಿ), ಶಶಿಧರ ಎಂ.ಜೆ(ಕಾಂಗ್ರೆಸ್),

ವಾರ್ಡ್ ಸಂಖ್ಯೆ-3(ಜಯನಗರ)-ಬಾಲಕೃಷ್ಣ ಭಟ್ ಕೊಡೆಂಕೆರಿ(ಕಾಂಗ್ರೆಸ್); ರೋಹಿತ್ ಕೊಯಿಂಗೋಡಿ(ಬಿಜೆಪಿ), ಖಲಂಧರ್ ಷಾ(ಪಕ್ಷೇತರ), ನವೀನ್ ಮಚಾದೋ(ಪಕ್ಷೇತರ),

ವಾರ್ಡ್ ಸಂಖ್ಯೆ- 4(ಶಾಂತಿನಗರ)-ನಾರಾಯಣ ಪಿ.ಆರ್.(ಬಿಜೆಪಿ), ಶಂಕರ ಎಸ್.ಎಂ(ಕಾಂಗ್ರೆಸ್). ಬೆಟ್ಟಂಪಾಡಿ ಜನಾರ್ಧನ(ಪಕ್ಷೇತರ),

ವಾರ್ಡ್ ಸಂಖ್ಯೆ-5(ಹಳೆಗೇಟು)-ಬುದ್ಧನಾಯ್ಕ(ಬಿಜೆಪಿ), ಭವಾನಿಶಂಕರ.ಕೆ.(ಕಾಂಗ್ರೆಸ್),

ವಾರ್ಡ್ ಸಂಖ್ಯೆ- 6(ಬೀರಮಂಗಲ)-ಡೇವಿಡ್ ಧೀರಾ ಕ್ರಾಸ್ತಾ(ಕಾಂಗ್ರೆಸ್), ಯತೀಶ್‍ಕುಮಾರ್ ಕೆ.ಸಿ(ಬಿಜೆಪಿ), ಅಬ್ದುಲ್ ರಹಿಮಾನ್ ಎಂ.ಎಂ.(ಪಕ್ಷೇತರ), ಡಿ.ಎಂ.ಶಾರೀಖ್(ಪಕ್ಷೇತರ),

ವಾರ್ಡ್ ಸಂಖ್ಯೆ-7(ಬಿಡಿಒ-ಅಂಬೆಟಡ್ಕ)-ಕಿಶೋರಿ ಶೇಟ್(ಬಿಜೆಪಿ), ಪ್ರೇಮ ಟೀಚರ್(ಕಾಂಗ್ರೆಸ್),

ವಾರ್ಡ್ ಸಂಖ್ಯೆ-8(ಕುರುಂಜಿಭಾಗ್)-ಶೀಲಾ ಅರುಣ್ ಕುರುಂಜಿ(ಬಿಜೆಪಿ), ಸುಜಯಾಕೃಷ್ಣ ಕೆ.ಪಿ(ಕಾಂಗ್ರೆಸ್),

ವಾರ್ಡ್ ಸಂಖ್ಯೆ- 9(ಕುರುಂಜಿಗುಡ್ಡೆ-ಭಸ್ಮಡ್ಕ)-ಪೂಜಿತ.ಕೆ.ಯು(ಬಿಜೆಪಿ), ಶ್ರೀಲತಾ ಪ್ರಸನ್ನ(ಕಾಂಗ್ರೆಸ್),

ವಾರ್ಡ್ ಸಂಖ್ಯೆ- 10(ಕೇರ್ಪಳ-ಪುರಭವನ)-ಉಮ್ಮರ್.ಎಸ್.ಎಂ(ಕಾಂಗ್ರೆಸ್), ವಿನಯಕುಮಾರ್ ಕಂದಡ್ಕ(ಬಿಜೆಪಿ),

ವಾರ್ಡ್ ಸಂಖ್ಯೆ-11(ಕುರುಂಜಿಗುಡ್ಡೆ-ಕೇರ್ಪಳ)-ಸುಧಾಕರ(ಬಿಜೆಪಿ), ಚಂದ್ರಕುಮಾರ್(ಕಾಂಗ್ರೆಸ್),

ವಾರ್ಡ್ ಸಂಖ್ಯೆ-12(ಕೆರೆಮೂಲೆ)-ಎಂ.ವೆಂಕಪ್ಪ ಗೌಡ(ಕಾಂಗ್ರೆಸ್), ಲೋಕೇಶ್ ಕೆರೆಮೂಲೆ(ಬಿಜೆಪಿ),

ವಾರ್ಡ್ ಸಂಖ್ಯೆ-13(ಬೂಡು)-ಬೂಡು ರಾಧಾಕೃಷ್ಣ ರೈ(ಬಿಜೆಪಿ) ಕೆ.ಗೋಕುಲ್‍ದಾಸ್(ಕಾಂಗ್ರೆಸ್), ರಿಯಾಝ್ ಕಟ್ಟೆಕ್ಕಾರ್(ಪಕ್ಷೇತರ),

ವಾರ್ಡ್ ಸಂಖ್ಯೆ-14(ಕಲ್ಲುಮುಟ್ಲು)-ಜುಬೈದಾ(ಕಾಂಗ್ರೆಸ್), ಸುಶೀಲಾ(ಬಿಜೆಪಿ), ಜುಹೈದತ್ ನಸ್ರಿಯಾ(ಎಸ್‍ಡಿಪಿಐ),

ವಾರ್ಡ್ ಸಂಖ್ಯೆ-15(ನಾವೂರು)-ಮಹಮ್ಮದ್ ಶರೀಫ್ ಕಂಠಿ(ಕಾಂಗ್ರೆಸ್), ಹರೀಶ್ ಬೂಡುಪನ್ನೆ(ಬಿಜೆಪಿ), ಕೆ.ಎ.ಅಬ್ದುಲ್ ಕಲಾಂ(ಎಸ್‍ಡಿಪಿಐ),

ವಾರ್ಡ್ ಸಂಖ್ಯೆ-16(ಕಾಯರ್ತೋಡಿ)-ಪ್ರವಿತಾ(ಬಿಜೆಪಿ), ಚಂದ್ರಕಲಾ(ಕಾಂಗ್ರೆಸ್),

ವಾರ್ಡ್ ಸಂಖ್ಯೆ-17(ಬೋರುಗುಡ್ಡೆ)-ಕೆ.ಎಂ.ಮುಸ್ತಫಾ(ಕಾಂಗ್ರೆಸ್), ರಂಜಿತ್ ಪೂಜಾರಿ(ಬಿಜೆಪಿ), ಅಬ್ದುಲ್ ರಹೀಂ ಫ್ಯಾನ್ಸಿ(ಜೆಡಿಎಸ್), ಆರ್.ಕೆ.ಮಹಮ್ಮದ್(ಪಕ್ಷೇತರ), ಬಿ.ಉಮ್ಮರ್(ಪಕ್ಷೇತರ), ಬದ್ರುದ್ದೀನ್(ಪಕ್ಷೇತರ),

ವಾರ್ಡ್ ಸಂಖ್ಯೆ-18(ಜಟ್ಟಿಪಳ್ಳ)-ಪ್ರೇಮಲತಾ ಬಿ.ಎಂ.(ಕಾಂಗ್ರೆಸ್), ವಾಣಿಶ್ರೀ(ಬಿಜೆಪಿ),

ವಾರ್ಡ್ ಸಂಖ್ಯೆ- 19(ಮಿಲಿಟ್ರಿ ಗ್ರೌಂಡ್)-ಜೂಲಿಯಾ ಕ್ರಾಸ್ತಾ(ಕಾಂಗ್ರೆಸ್), ಶಿಲ್ಪಾ ಸುದೇವ್(ಬಿಜೆಪಿ), ಎ.ಮೋಹಿನಿ(ಪಕ್ಷೇತರ),

ವಾರ್ಡ್ ಸಂಖ್ಯೆ-20(ಕಾನತ್ತಿಲ )-ಸವಿತಾ ಸತೀಶ್(ಕಾಂಗ್ರೆಸ್), ಸರೋಜಿನಿ ಪೆಲ್ತಡ್ಕ(ಬಿಜೆಪಿ)  ಕಣದಲ್ಲಿದ್ದಾರೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಸರ್ಕಾರದ ಸೌಲಭ್ಯಕ್ಕೆ ‘ಫ್ರೂಟ್ಸ್ ಐಡಿ’ ಕಡ್ಡಾಯ | ರೈತರಿಗೆ ಸೂಚನೆ
April 7, 2026
7:41 AM
by: ಮಿರರ್‌ ಡೆಸ್ಕ್
ಗದಗ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ತಾಪಮಾನ | ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ ಜಿಲ್ಲಾಧಿಕಾರಿ
April 7, 2026
7:34 AM
by: ಮಿರರ್‌ ಡೆಸ್ಕ್
ಅಡಿಕೆ ಎಲೆ ಚುಕ್ಕಿ ರೋಗ ನಿರ್ವಹಣೆ | ಗುತ್ತಿಗಾರಿನ ಪ್ರಾತ್ಯಕ್ಷಿಕೆ ತೋಟಕ್ಕೆ ಸಿಪಿಸಿಆರ್‌ಐ ನಿರ್ದೇಶಕರ ಭೇಟಿ | ವೈಜ್ಞಾನಿಕ ಕ್ರಮಗಳು ರೈತರಿಗೆ ಆಶಾಕಿರಣ
April 6, 2026
7:32 PM
by: ದ ರೂರಲ್ ಮಿರರ್.ಕಾಂ
ದೇಶದ ಹಲವು ರಾಜ್ಯಗಳಲ್ಲಿ ಭಾರಿ ಮಳೆ – ಆಲಿಕಲ್ಲು ಮಳೆಯಿಂದ ರೈತರ ಬೆಳೆ ನಷ್ಟ
April 6, 2026
6:59 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror