ಸುಳ್ಯ ನಪಂ ಆಡಳಿತ ಮತ್ತೆ ಬಿಜೆಪಿ ತೆಕ್ಕೆಗೆ

Advertisement

ಸುಳ್ಯ: ನ ಪಂ ಚುನಾವಣಾ ಮತ ಎಣಿಕೆ ಮುಗಿದಿದೆ. ಬಿಜೆಪಿ ಅಭ್ಯರ್ಥಿಗಳು 14 ಸ್ಥಾನ, ಕಾಂಗ್ರೆಸ್ ಅಭ್ಯರ್ಥಿಗಳು4 ಸ್ಥಾನ ಹಾಗೂ ಪಕ್ಷೇತರ ಅಭ್ಯರ್ಥಿಗಳು 2 ಸ್ಥಾನಗಳನ್ನು  ಪಡೆದುಕೊಂಡಿದ್ದಾರೆ.

Advertisement

ಸುಳ್ಯ ನಗರ ಪಂಚಾಯತ್ 20 ಸ್ಥಾನಗಳಲ್ಲಿ  14 ಸ್ಥಾನಗಳನ್ನು ಬಿಜೆಪಿ ಪಡೆಯುವ ಮೂಲಕ  ಸತತ 4 ನೇ ಬಾರಿಗೆ ಸುಳ್ಯ ನಗರ ಪಂಚಾಯತ್ ಆಡಳಿತವನ್ನು ಪಡೆಯವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಪ್ರಮುಖರು ಸೋಲು ಕಂಡಿದ್ದು ಕಾಂಗ್ರೆಸ್ ವಿಪಕ್ಷವಾಗಿ ಮತ್ತೆ ಸ್ಥಾನ ಪಡೆದುಕೊಂಡಿದೆ. ಕೆ ಎಂ ಮುಸ್ತಫಾ ಸೋಲು ಕಂಡರೆ ಈ ವಾರ್ಡ್ ನಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವು ಕಂಡಿದ್ದಾರೆ. ಗೋಕುಲ್ ದಾಸ್ ಅವರು ಈ ಬಾರಿ ಸೋಲು ಕಂಡಿದ್ದಾರೆ.

Advertisement

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

1 Comment on "ಸುಳ್ಯ ನಪಂ ಆಡಳಿತ ಮತ್ತೆ ಬಿಜೆಪಿ ತೆಕ್ಕೆಗೆ"

  1. Thanks a lot for news.

Leave a comment

Your email address will not be published.


*