ಸುಳ್ಯ ನ.ಪಂ ಚುನಾವಣೆ : ಕಾಂಗ್ರೆಸ್ 13 ಅಭ್ಯರ್ಥಿಗಳ ಘೋಷಣೆ

Advertisement

ಸುಳ್ಯ : ಮೇ.29 ರಂದು ನಡೆಯುವ ನಗರ ಪಂಚಾಯತ್ ಚುನಾವಣೆಗೆ ಸ್ಪರ್ಧಿಸುವ 13 ಅಭ್ಯರ್ಥಿಗಳನ್ನು ಕಾಂಗ್ರೆಸ್ ಘೋಷಿಸಿದೆ. ಕಾಂಗ್ರೆಸ್ ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯನ್.ಜಯಪ್ರಕಾಶ್ ರೈ ಪಟ್ಟಿ ಬಿಡುಗಡೆ ಮಾಡಿದರು.

Advertisement

ವಾರ್ಡ್ ಸಂಖ್ಯೆ 1(ದುಗಲಡ್ಕ)- ಜಯಂತಿ ಭಾಸ್ಕರ ಪೂಜಾರಿ.
2.(ಕೊಯಿಕುಳಿ)-ಶಶಿಧರ ಎಂ.ಜೆ.
5.(ಹಳೆಗೇಟು)-ಭವಾನಿಶಂಕರ ಕಲ್ಮಡ್ಕ
7.(ಅಂಬೆಟಡ್ಕ)-ಪ್ರೇಮ ಟೀಚರ್
8.(ಕುರುಂಜಿ ಭಾಗ್)- ಸುಜಯಾ ಕೃಷ್ಣ
9.(ಭಸ್ಮಡ್ಕ)- ಶ್ರೀಲತಾ ಪ್ರಸನ್ನ
10(ಕೇರ್ಪಳ)- ಎಸ್.ಎಂ.ಉಮ್ಮರ್
11.(ಕುರುಂಜಿಗುಡ್ಡೆ)-ಶೀನ ಪೂಜಾರಿ.
14.(ಕಲ್ಲುಮುಟ್ಲು)-ಪಿ.ಎ.ಜುಬೈದಾ.
16(ಕಾಯರ್ತೋಡಿ)-ಚಂದ್ರಕಲಾ ಪ್ರಭಾಕರ ನಾಯಕ್.
18.(ಜಟ್ಟಿಪಳ್ಳ)-ಪ್ರೇಮಲತಾ.ಬಿ.ಎಂ.
19(ಮಿಲಿಟ್ರಿ ಗ್ರೌಂಡ್)-ಜೂಲಿಯಾ ಕ್ರಾಸ್ತಾ
20.(ಕಾ‌ನತ್ತಿಲ)-ಸವಿತ.

Advertisement
Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಸುಳ್ಯ ನ.ಪಂ ಚುನಾವಣೆ : ಕಾಂಗ್ರೆಸ್ 13 ಅಭ್ಯರ್ಥಿಗಳ ಘೋಷಣೆ"

Leave a comment

Your email address will not be published.


*