ಸುಳ್ಯ: ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಕರಾವಳಿ ವಿಪಶ್ಯನ ಸಂಸ್ಥೆಯ ವತಿಯಿಂದ ಜರಗಿದ 10 ದಿನದ ಧ್ಯಾನ ಶಿಬಿರ ಸಮಾಪನಗೊಂಡಿತು. ಶಿಬಿರದ ಸಮಾರೋಪ ಸಮಾರಂಭದಲ್ಲಿ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಚಂದ್ರಶೇಖರ ದಾಮ್ಲೆ, ಶಿಬಿರದ ಗುರುಗಳಾಗಿ ಭಾಗವಹಿಸಿದ ರಾಮಪ್ಪಾಜಿ ಮಾತನಾಡಿದರು.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel