ಸವಣೂರು: ರಾಮಕೃಷ್ಣ ಮಿಷನ್ ಮಂಗಳೂರು ಮತ್ತು ಗ್ರಾಮ ಪಂಚಾಯತ್, ಸವಣೂರು ವತಿಯಿಂದ ನಡೆದ “ಸ್ವಚ್ಚ ಸವಣೂರು” ಕಾರ್ಯಕ್ರಮವು ಭಾನುವಾರ ಬೆಳಿಗ್ಗೆ ಅಂಕತ್ತಡ್ಕ ಪರಿಸರದಲ್ಲಿ ನಡೆಯಿತು.
ಸ್ವಚ್ಚತಾ ಕಾರ್ಯಕ್ರಮದಲ್ಲಿ ಸವಣೂರು ಗ್ರಾ.ಪಂ. ಅಧ್ಯಕ್ಷರು,ಸದಸ್ಯರು, ಅಧಿಕಾರಿ,ಸಿಬಂದಿ ,ಸವಣೂರು ಯುವಕ ಮಂಡಲ,ವಿವೇಕಾನಂದ ಯುವಕ ಮಂಡಲ ಮಂಜುನಾಥನಗರ ಇದರ ಪದಾಧಿಕಾರಿಗಳು ಸೇರಿದಂತೆ ಪಾಲ್ಗೊಂಡರು.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel