ಜಾಲ್ಸೂರು: ಕರ್ನಾಟಕ ಅರೆಭಾಷೆ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ ಅಧ್ಯಕ್ಷರಾಗಿ ಆಯ್ಕೆಯಾದ ಲಕ್ಷ್ಮೀನಾರಾಯಣ ಕಜೆಗದ್ದೆ ಅವರಿಗೆ ಯುವಜನ ವಿಕಾಸ ಕೇಂದ್ರ ಯುವಕ ಮಂಡಲ(ರಿ) ಕನಕಮಜಲು ಇದರ ಪೂರ್ವಾಧ್ಯಕ್ಷರುಗಳು, ಎಲ್ಲಾ ಸದಸ್ಯರುಗಳು ಅವರ ಮನೆಗೆ ಭೇಟಿ ನೀಡಿ ಶುಭ ಹಾರೈಸಿದರು.
ಯುವಕ ಮಂಡಲದ ಪೂರ್ವಾಧ್ಯಕ್ಷರಾದ ಲಕ್ಷ್ಮೀನಾರಾಯಣ ಕಜೆಗದ್ದೆ ಅವರಿಗೆ ಗ್ರಾಮ ಪಂಚಾಯತ್ ನ ಉಪಾಧ್ಯಕ್ಷರಾದ ಶ್ರೀಧರ ಕುತ್ಯಾಳ ಹಾಗೂ ಯುವಕ ಮಂಡಲದ ಪೂರ್ವಾಧ್ಯಕ್ಷರಾದ ನೇತ್ರಕುಮಾರ್ ಪೆರೋಳಿ ಹೂಹಾರ ಹಾಕುವ ಮೂಲಕ ಹಾಗೂ ಯುವಕ ಮಂಡಲದ ಅಧ್ಯಕ್ಷರಾದ ಜಯಪ್ರಸಾದ್ ಕಾರಿಂಜ ಹುಗುಚ್ಛ ನೀಡಿ ಅಭಿನಂದಿಸಿದರು. ಕಾರ್ಯದರ್ಶಿ ಬಾಲಚಂದ್ರ ನೆಡಿಲು, ಪದಾಧಿಕಾರಿಗಳಾದ ಚಂದ್ರಶೇಖರ ನೆಡಿಲು, ಚಂದ್ರಶೇಖರ ಕುದ್ಕುಳಿ, ಜಗನ್ನಾಥ ಮಾಣಿಮಜಲು, ಈಶ್ವರ ಕೊರಂಬಡ್ಕ, ಹರಿಪ್ರಸಾದ್ ಮಾಣಿಕೊಡಿ, ರಕ್ಷಿತ್ ಅಕ್ಕಿಮಲೆ, ರವಿಚಂದ್ರ ಕಾಪಿಲ, ದಿನಕರ ಕಾಪಿಲ, ಸತೀಶ್ ಬೊಮ್ಮೆಟ್ಟಿ, ಚೇತನ್ ಮಣಿಮಾಜಲು, ಹೇಮಂತ್ ಮಠ, ಕಿಶನ್ ದೇವರಗುಂಡ, ಸಂತೋಷ್ ನೆಡಿಲು, ಗಂಗಾಧರ ಮಾಣಿಕೊಡಿ, ದಿವಾಕರ ಕಾಳಪ್ಪಜ್ಜನಮನೆ, ವಿಶ್ವನಾಥ ಮಾಣಿಕೊಡಿ, ಅಶ್ವಥ್ ಅಡ್ಕಾರ್, ಹರ್ಷಿತ್ ಉಗ್ಗಮೂಲೆ ಹಾಗೂ ಮತಿತರರು ಉಪಸ್ಥಿತರಿದ್ದರು.
ಕಡಲ ತೀರದ ಸ್ವಚ್ಛತೆಯ 100ನೇ ವಾರದ 'ಕ್ಲೀನ್ ಕಿನಾರ' ಕಾರ್ಯಕ್ರಮಕ್ಕೆ ಶಾಸಕ ಗುರುರಾಜ್…
ಗುಜ್ಜೆ ಚಟ್ನಿಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ: ಗುಜ್ಜೆ 3/4 ಕಪ್ ,ನೀರು…
2025ರಲ್ಲಿ ಮಂಗಳ ಗ್ರಹವು ವಿವಿಧ ನಕ್ಷತ್ರಗಳಲ್ಲಿ ಸಂಚಾರ ಮಾಡುವುದರಿಂದ ಕೆಲ ರಾಶಿಗಳಿಗೆ ವಿಶೇಷ…
ಶಿವಮೊಗ್ಗದ ನವಲೆ ಕೃಷಿ ವಿಜ್ಞಾನ ಕೇಂದ್ರದ ರಜತ ಮಹೋತ್ಸವದ ಅಂಗವಾಗಿ ಮೂರು ದಿನಗಳ…
ಈಗಿನಂತೆ ಎಪ್ರಿಲ್ 29 ಹಾಗೂ 30 ರಂದು ಮಳೆ ಸ್ವಲ್ಪ ಕಡಿಮೆ ಇರುವ…
ಬೆಟ್ಟಗುಡ್ಡಗಳಲ್ಲಿ ಬೆಳೆಯಲಾಗುವ ಸೇಬನ್ನು ಕರ್ನಾಟಕದಲ್ಲಿಯೂ ಬೆಳೆಯಲಾಗುತ್ತಿದೆ ಎಂದು ಮನ್ ಕಿ ಬಾತ್‌ನಲ್ಲಿ ಪ್ರಧಾನಿ…