ಪುತ್ತೂರು: ಮದಿಪುದ ಮಾಣಿಕ್ಯ ಬಿರುದಾಂಕಿತ ಮನ್ಮಥ ಶೆಟ್ಟಿ ಪುತ್ತೂರು ಇವರ ಸಾಹಿತ್ಯ ರಚಣೆಯ, ಪ್ರಶಾಂತ್. ಕೆ.ಆರ್ ಅವರ ಸಿರಿ ಕಂಠದಲ್ಲಿ, ಕರುಣಾಕರ.ಯಸ್.ಸಾಮಾನಿ ಸಂಪಿಗೆದಡಿ-ಮಠಂತಬೆಟ್ಟು ಕೋಡಿಂಬಾಡಿ ಯವರ ನಿರ್ಮಾಣ ದಲ್ಲಿ ಮೂಡಿಬಂದ ” ಅಜ್ಜನ ಕರಿಗಂಧ” ತುಳು ಭಕ್ತಿಗೀತೆ ಇಂದು ಶ್ರೀ ಮಹಿಷಮರ್ದಿನಿ ದೇವಸ್ಥಾನ ಮಠಂತಬೆಟ್ಟು ಇಲ್ಲಿ ದೇವಳದ ಪ್ರಧಾನ ಅರ್ಚಕರಾದ ರಾಮಕೃಷ್ಣ ಭಟ್ ಅವರಿಂದ ಬಿಡುಗಡೆಗೊಂಡಿತು.
ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪಾನ ಸಮಿತಿ ಸದಸ್ಯರಾದ ಶ್ರೀನಿವಾಸ ನಾಯ್ಕ ದಾಸಕೋಡಿ,ಯುವಶಕ್ತಿ ಗೆಳೆಯರ ಬಳಗ(ರಿ) ವಿನಾಯಕ ನಗರ ಕೋಡಿಂಬಾಡಿ ಇದರ ಅಧ್ಯಕ್ಷರಾದ ಯೋಗೀಶ್.ಯಸ್.ಸಾಮಾನಿ ಸಂಪಿಗೆದಡಿ-ಮಠಂತಬೆಟ್ಟು,ಉಪಾಧ್ಯಕ್ಷರಾದ. ಸುರೇಶ್ ಶೆಟ್ಟಿ ಬರೆಮೇಲು,ಸದಸ್ಯರಾದ ನಟೇಶ ನಾಯ್ಕ ಕಿನ್ನೆತ್ತಿಪಳಿಕೆ, ದೇವಳದ ಜೀರ್ಣೋದ್ಧಾರ ಸಮಿತಿಯ ದಾಮೋಧರ ಶೆಟ್ಟಿ ಮಠಂತಬೆಟ್ಟು,ವರಮಹಾಲಕ್ಷ್ಮೀ ವ್ರ ತ ಪೂಜಾ ಸಮಿತಿಯ ಅಕ್ಷತಾ ಪ್ರಭಾಕರ ಸಾಮಾನಿ ಮಠಂತಬೆಟ್ಟು, ವಿದ್ಯಾ ಬಾಬು ಆಚಾರ್ಯ ಕೊಂಬಕೋಡಿ,ಪ್ರಸಾದ್ ಶೆಟ್ಟಿ ಪಿಜಿನಡ್ಕ ಮುಂತಾದವರು ಉಪಸ್ಥಿತರಿದ್ದರು.
ಹವಾಮಾನ ಬದಲಾವಣೆಯು 2050 ರ ದಶಕದಲ್ಲಿ ಮಳೆಯಾಶ್ರಿತ ಅಕ್ಕಿ ಇಳುವರಿಯನ್ನು 20% ಮತ್ತು…
ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ದೈವ ಶಾಪ ದೋಷ ಎಂಬುದು ಗತ ಜನ್ಮದ ಕರ್ಮದಿಂದ…
ರಾಜ್ಯದ ವಿವಿಧೆಡೆ ಮಳೆಯಾಗುತ್ತಿದ್ದು ನದಿಗಳು ತುಂಬಿ ಹರಿಯುತ್ತಿವೆ. ಬಹುತೇಕ ಜಲಾಶಯಗಳು ಭರ್ತಿಯಾಗಿವೆ. ಕೊಡಗಿನ…
ನಿರಂತರ 170 ಗಂಟೆಗಳ ಕಾಲ ಭರತನಾಟ್ಯ ಪ್ರದರ್ಶನ ನೀಡಿದ ಮಂಗಳೂರಿನ ರೆಮೋನಾ ಪಿರೇರಾ,…
ಕಳೆದ 11 ವರ್ಷಗಳಲ್ಲಿ ಕೃಷಿ ಕ್ಷೇತ್ರದಲ್ಲಿ ಅಗಾಧ ಬೆಳವಣಿಗೆಯಾಗಿದ್ದು, ಕೃಷಿಕರ ಹಿತದೃಷ್ಟಿಯಿಂದ ಕೇಂದ್ರ…
ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ದೆಹಲಿಯಲ್ಲಿ ʻಭಾರತ್ ಸಂಚಾರ್ ನಿಗಮ್ ಲಿಮಿಟೆಡ್ʼನ-…