ಸುಳ್ಯ: ಸುಳ್ಯದ ಜನಪರ ವಾರಪತ್ರಿಕೆ ಅಮರ ಸುಳ್ಯ ಸುದ್ದಿ ಮೂರನೇ ಬಾರಿಗೆ ದೀಪಾವಳಿ ವಿಶೇಷಾಂಕ ಹೊರತರಲು ಉದ್ದೇಶಿಸಿದೆ. ಕಳೆದೆರಡು ಸಲ ವಿಶೇಷ ಸಂಚಿಕೆ ಹೊರತಂದು ಜನರ ಮೆಚ್ಚುಗೆ ಗಳಿಸಿದೆ. ಈ ಬಾರಿಯ ವಿಶೇಷಾಂಕದಲ್ಲಿ ನಿಮ್ಮ ಬರವಣಿಗೆಗಳಿಗೆ ಅವಕಾಶವಿದೆ. ಮುದ್ದು ಮಕ್ಕಳ ಫೋಟೋ ಸ್ಪರ್ಧೆ, ದೀಪಾವಳಿಗೆ ಸಂಬಂಧಿಸಿದ ಲೇಖನ, ಕವನ ಹಾಗೂ ವಿಶೇಷಾಂಕ ಕ್ಕೆ ಸೂಕ್ತವೆನಿಸಿದ ಲೇಖನಗಳಿಗೆ ಆದ್ಯತೆ ನೀಡಲಾಗುವುದು.
ಬರಹಗಳು 4 ಪುಟ ಮೀರದಿರಲಿ. ಜತೆಗೆ ನಿಮ್ಮ ಇತ್ತೀಚಿನ ಭಾವಚಿತ್ರ ಕಳುಹಿಸಿ, ಮೊಬೈಲ್ ಸಂಖ್ಯೆ ನಮೂದಿಸಿ. ಕೊನೆಯ ದಿನಾಂಕ ಅಕ್ಟೋಬರ್ 10 . ಜಾಹೀರಾತು ನೀಡಲಿಚ್ಚಿಸುವವರಿಗೆ ಇದು ಉತ್ತಮ ಅವಕಾಶ. ನಿಮ್ಮ ಪ್ರೋತ್ಸಾಹ ವಿಶೇಷಾಂಕದ ಯಶಸ್ಸಿಗೆ ಸಹಕಾರಿ.ನಿಮ್ಮ ಸಲಹೆ ಸೂಚನೆಗಳಿಗೆ ಸದಾ ಸ್ವಾಗತ.
ವಿಳಾಸ : ಅಮರ ಸುಳ್ಯ ಸುದ್ದಿ
ಕನ್ನಡ ವಾರಪತ್ರಿಕೆ
ವಿನಾಯಕ ಸಂಕೀರ್ಣ
ರಥಬೀದಿ ಸುಳ್ಯ
ಮೊ: 9449387044
7022127044
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement