ಅ.14 : ಪುತ್ತೂರಿನಲ್ಲಿ “ಪರಿಕಲ್ಪನಾ” ಶುಭಾರಂಭ

October 12, 2019
1:21 PM

ಪುತ್ತೂರು: ಎಲ್ಲರ  ಮನದಾಸೆ ಸುಂದರವಾದ, ಕ್ರಮಬದ್ಧವಾದ ಮನೆ. ಈ ಕನಸನ್ನು ಸಾಕಾರಗೊಳಿಸುವರೇ ಇದೀಗ ಪುತ್ತೂರಿನ ದರ್ಭೆಯಲ್ಲಿರುವ ಲಕ್ಷ್ಮೀ ಕಮರ್ಷಿಯಲ್ ಸೆಂಟರ್ ನಲ್ಲಿ  ಅ.14 ರಂದು  ಸೋಮವಾರ ಬೆಳಗ್ಗೆ 10 ಗಂಟೆಗೆ ಉದ್ಘಾಟನೆಗೊಳ್ಳಲಿರುವ ಒಂದು ಹೊಸ ಸಂಸ್ಥೆ “ಪರಿಕಲ್ಪನಾ”.

ರಾಮ ಪ್ರಕಾಶ್

ಆರ್ಕಿಟೆಕ್ಟ್ ರಾಮ್ ಪ್ರಕಾಶ್ ಸಾರಥ್ಯದಲ್ಲಿ ಬೆಂಗಳೂರು, ಶಿವಮೊಗ್ಗ,ಮೈಸೂರುಗಳಲ್ಲಿ ತಮ್ಮದೇ ಆದ ಸಂಸ್ಥೆಗಳನ್ನು ನಡೆಸುತ್ತಿರುವ ಯುವ ಆರ್ಕಿಟೆಕ್ಟ್ ಬಳಗದ ಸಹಯೋಗದೊಂದಿಗೆ “ಪರಿಕಲ್ಪನಾ” ಹೆಸರಿನ ಸಂಸ್ಥೆಯ ಮೂಲಕ ನವನವೀನ ವಾಣಿಜ್ಯ ಮಳಿಗೆಗಳು, ವಸತಿ ಕಟ್ಟಡಗಳು ಮನೆಗಳು,ಉದ್ಯಾನವನಗಳು,ಮುಂತಾದವುಗಳ ವಿನ್ಯಾಸ, ನಿರ್ಮಾಣ, ಒಳಾಂಗಣ, ಹೊರಾಂಗಣ ವಿನ್ಯಾಸಗಳಲ್ಲಿ ಒಂದು ಹೊಸ ಮುನ್ನುಡಿ ಬರೆಯಲಿದೆ. ಯಾವುದೇ ಶೈಲಿಯ ಕಟ್ಟಡ ನಿರ್ಮಾಣಗಳಲ್ಲಿ ವಾಸ್ತು ನಿಯಮಗಳನ್ನು ಅನುಸರಿಸಿ ನವ್ಯ ಅಥವಾ ಸಾಂಪ್ರದಾಯಿಕ ಶೈಲಿಯಲ್ಲಿ ನಿಮ್ಮ ಕಲ್ಪನೆಗಳಿಗೆ ರೂಪ ಕೊಟ್ಟು ಸಾಕಾರಗೊಳಿಸುವರೇ ಸದಾ ಮುಕ್ತವಾಗಿರುವ ಇಂಜಿನಿಯರಿಂಗ್ ಸಂಸ್ಥೆ ” ಪರಿಕಲ್ಪನಾ “.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 18-03-2026 | ಗುಡುಗು-ಆಲಿಕಲ್ಲು ಮಳೆ ಅಲರ್ಟ್‌ | ರಾಜ್ಯಾದ್ಯಂತ ಹವಾಮಾನ ಬದಲಾವಣೆ..!
March 18, 2026
1:40 PM
by: ಸಾಯಿಶೇಖರ್ ಕರಿಕಳ
ದಕ್ಷಿಣ ಕನ್ನಡ–ಉಡುಪಿ ಭಾಗದಲ್ಲಿ 8–10% ಎಳೆ ಅಡಿಕೆ ಉದುರಿದೆ…!, ರಾಜ್ಯದಲ್ಲಿ ಎಲೆಚುಕ್ಕೆ ರೋಗದಿಂದ 88,559 ಹೆಕ್ಟೇರ್ ಹಾನಿ
March 18, 2026
7:15 AM
by: ದ ರೂರಲ್ ಮಿರರ್.ಕಾಂ
ಚಾಮರಾಜನಗರ–ಬೆಳಗಾವಿಯಲ್ಲಿ ಭಾರೀ ಆಲಿಕಲ್ಲು ಮಳೆ | ಬಿಸಿಲಿನ ನಡುವೆ ಇಳೆ ತಂಪು, ರೈತರಿಗೆ ಆತಂಕ
March 18, 2026
6:51 AM
by: ಮಿರರ್‌ ಡೆಸ್ಕ್
ವಿದ್ಯುತ್ ಕೊರತೆಯ ನಿರ್ಣಾಯಕ ಸಮಸ್ಯೆಗೆ ಪರಿಹಾರ : ದೇಶದ ಸ್ಥಾಪಿತ ಸಾಮರ್ಥ್ಯ 520 ಗಿಗಾ ವ್ಯಾಟ್‌ ದಾಟಿತು
March 18, 2026
6:44 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror