ಬೆಳ್ಳಾರೆ : ಬೆಳ್ಳಾರೆ ಯ ಶಂಸುಲ್ ಉಲಮಾ ಚಾರಿಟೇಬಲ್ ಟ್ರಸ್ಟ್ (ರಿ) ಹಾಗೂ ಎಸ್ ಕೆ ಎಸ್ ಎಸ್ ಎಫ್ ಬೆಳ್ಳಾರೆ ಯುನಿಟ್ ಆಶ್ರಯದಲ್ಲಿ ಅ.19 ರಂದು ಬೆಳ್ಳಾರೆ ಯ ರಾಜೀವ್ ಗಾಂಧಿ ಸಭಾಭವನದಲ್ಲಿ ಮಹಿಳೆಯರಿಂದ ಮಹಿಳೆಯರಿಗೆ ತರಗತಿ ನಡೆಯಲಿರುವುದು.
ಮರ್ಹೂಂ ಸಜಿಪ ಉಸ್ತಾದ್ ವುಮೆನ್ಸ್ ಶರೀಅತ್ ಕಾಲೇಜಿನ ಫರ್ನಾಝ್ ಸಜಿಪ ಇವರು ಕಾಲ ಘಟ್ಟದಲ್ಲಿ ಶರಿಅತ್ತಿನ ಅವಶ್ಯಕತೆ ಎಂಬ ವಿಷಯದ ಕುರಿತು ಹಾಗೂ ಮಿಶ್ರಿಯಾ ಬೊಳಿಯಾರ್ ಮಯ್ಯತ್ ಪರಿಪಾಲನೆ ವಿಷಯದ ಕುರಿತು ತರಗತಿಗಳನ್ನ ನಡೆಸಲಿದ್ದಾರೆಯೆಂದು ಕಾರ್ಯಕ್ರಮದ ಸಂಘಟಕರು ಪ್ರಕಟಣೆಗೆ ತಿಳಿಸಿರುತ್ತಾರೆ .
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel