ಆತೂರು: ಎಸ್.ಕೆ.ಎಸ್.ಬಿ.ವಿ ಆತೂರು ರೇಂಜ್ ಇದರ ‘ಲೀಡರ್ಸ್ ಮೀಟ್ ‘ ಕಾರ್ಯಕ್ರಮ ಕಾರ್ಯಕ್ರಮ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷರಾದ ಸಯ್ಯಿದ್ ಅನಸ್ ತಂಙಳ್ ಗಂಡಿಬಾಗಿಲು ರವರ ಅಧ್ಯಕ್ಷತೆಯಲ್ಲಿ ತನ್ವೀರುಲ್ ಇಸ್ಲಾಂ ಮದ್ರಸ ಕೊಯಿಲಾ ಆತೂರಿನಲ್ಲಿ ನಡೆಯಿತು. ಆತೂರು ಬದ್ರಿಯಾ ಜುಮಾ ಮಸೀದಿ ಮುದರ್ರಿಸ್ ಸಯ್ಯಿದ್ ಮುಹಮ್ಮದ್ ಜುನೈದ್ ಜಿಫ್ರೀ ತಂಙಳ್ ಪ್ರಾರ್ಥನೆಗೆ ಚಾಲನೆ ನಿಡಿದರು.
ಯಾರೂ ಹುಟ್ಟಿನಿಂದಲೇ ಮಹಾ ವ್ಯಕ್ತಿಗಳಾಗಲಿಲ್ಲ ಹೊರತು ತಮ್ಮ ಅವಿಶ್ರಾಂತ ಪರಿಶ್ರಮದಿಂದಲೇ ಉತ್ತುಂಗಕ್ಕೇರಿದ್ದಾರೆ ಎಂದು ಆತೂರು ರೇಂಜ್ ಉಪಾಧ್ಯಕ್ಷ, ಮುಹ್ಯುದ್ದೀನ್ ಜುಮಾ ಮಸೀದಿಯ ಖತೀಬ್ ಕೆ.ಎಂ.ಹೆಚ್ ಫಾಝಿಲ್ ಹನೀಫಿ ಎಂದು ಹೇಳಿದರು.
ಸಮಸ್ತ ಮುದರ್ರಿಬ್ ಮುಹಮ್ಮದ್ ಮುಸ್ಲಿಯಾರ್ ಮುಂಡೋಳೆ ವಿಷಯ ಮಂಡಿಸಿದರು. ಕಾರ್ಯಕ್ರಮದಲ್ಲಿ ಆತೂರು ರೇಂಜ್ ಪ್ರಧಾನ ಕಾರ್ಯದರ್ಶಿ ಸಿದ್ದೀಖ್ ಫೈಝಿ ಕರಾಯ,
ಸ್ಥಳೀಯ ಜಮಾಅತ್ ಕಾರ್ಯದರ್ಶಿ ಫಲೂಲುದ್ದೀನ್ ಹೇಂತಾರು, ಆತೂರು ರೇಂಜ್ ಎಸ್.ಕೆ.ಎಸ್.ಬಿ.ವಿ ಚಯರ್ಮಾನ್ ಅಶ್ರಫ್ ರಹ್ಮಾನಿ ಕುದ್ಲೂರು, ಆತೂರು ರೇಂಜ್
ಉಪಾಧ್ಯಕ್ಷ ಇಬ್ರಾಹಿಂ ಫೈಝಿ ಪೆರಿಯಡ್ಕ, ಮುನೀರ್ ಅನ್ವರಿ ಮೊದಲಾದವರು ಮಾತನಾಡಿದರು.
ಸಂಗಮದಲ್ಲಿ ಆತೂರು ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಕೋಶಾಧಿಕಾರಿ ಅಬ್ದುಲ್ ಅಝೀಝ್ ಬಿ.ಕೆ, ಜೊತೆ ಕಾರ್ಯದರ್ಶಿಗಳಾದ ಬದ್ರುದ್ದೀನ್ ಮುಸ್ಲಿಯಾರ್ ಆತೂರು, ಅಬ್ದುರ್ರಝಾಖ್ ದಾರಿಮಿ ನೇರೆಂಕಿ, ಆತೂರು ಮದ್ರಸ ಮೇನೇಜ್ಮೆಂಟ್ ಅಧ್ಯಕ್ಷ ಅಬ್ದುಲ್ ರಝಾಕ್ ಬಿ. ಕೆ ಆತೂರು, ಆತೂರು ಮದ್ರಸ ಮೇನೇಜ್ಮೆಂಟ್ ಕಾರ್ಯದರ್ಶಿ ಮುಹಮ್ಮದ್ ರಫೀಖ್ ಗಂಡಿಬಾಗಿಲು, ಆತೂರು ಮದ್ರಸ ಮೇನೇಜ್ಮೆಂಟ್ ಕೋಶಾಧಿಕಾರಿ ಪೊಡಿಕುಂಞಿ ನೀರಾಜೆ, ಜಿಲ್ಲಾ ಕೌನ್ಸಿಲರಾದ ಸಿದ್ಧೀಖ್ ನೀರಾಜೆ, ಮುಹ್ಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷರಾದ ಹೈದರ್ ಕಲಾಯಿ, ಕುದ್ಲೂರು ಜಮಾಅತ್ ಕಾರ್ಯದರ್ಶಿ ಅಶ್ರಫ್ ಕೆ.ವೈ, ಎಸ್.ಕೆ.ಎಸ್.ಎಸ್.ಎಫ್ ಕುದ್ಲೂರು ಶಾಖಾಧ್ಯಕ್ಷ ಅಶ್ರಫ್ ಕುದ್ಲೂರು, ಆತೂರುಬೈಲು ಎಸ್.ಕೆ.ಎಸ್.ಎಸ್.ಎಫ್ ಶಾಖಾಧ್ಯಕ್ಷ ಇಸ್ಮಾಈಲ್ ಆತೂರುಬೈಲು, ಆತೂರು ರೇಂಜ್ ಪರೀಕ್ಷಾ ಬೋರ್ಡ್ ಚಯರ್ಮಾನ್ ಅಬ್ದುರ್ರಝಾಖ್ ದಾರಿಮಿ ನೀರಾಜೆ, ಆತೂರು ರೇಂಜ್ ಐ.ಟಿ.ಕೋಡಿನೇಟರ್ ಸಮದ್ ಅನ್ಸಾರಿ, ಆತೂರು ರೇಂಜ್ ಕುರುನ್ನುಗಳ್ ಡೈರೆಕ್ಟರ್ ಅಬ್ದುರ್ರಹ್ಮಾನ್ ಮುಸ್ಲಿಯಾರ್, ಇಬ್ರಾಹೀಂ ದಾರಿಮಿ ಆತೂರು, ಶಾಹುಲ್ ಹಮೀದ್ ಫೈಝಿ, ಕೊಯಿಲಾ ಶಂಸುದ್ದೀನ್ ಯಮಾನಿ ಕೊಯಿಲಾ, ಮುಹಮ್ಮದ್ ಮುಸ್ಲಿಯಾರ್ ಕುದ್ಲೂರು,ಮೂಸಾ ಮುಸ್ಲಿಯಾರ್ ಗಂಡಿಬಾಗಿಲು, ರಫೀಖ್ ಮುಸ್ಲಿಯಾರ್ ಗಂಡಿಬಾಗಿಲು,ಅಬ್ದುಲ್ಲಾ ಮುಸ್ಲಿಯಾರ್ ಕೆಮ್ಮಾರ, ಮುಹಮ್ಮದ್ ಮದನಿ ಕುಂಡಾಜೆ, ಪತ್ರಕರ್ತ ನಝೀರ್ ಕೊಯಿಲಾ, ರೇಂಜ್ ಗೊಳಪಟ್ಟ ಮದ್ರಸಗಳ ಮುಖ್ಯಗುರುಗಳು, ಸಹ ಅಧ್ಯಾಪಕರು, ಜಂಇಯ್ಯತುಲ್ ಮುಅಲ್ಲಿಮೀನ್, ಮೇನೇಜ್ಮೆಂಟ್, ಎಸ್.ಕೆ.ಎಸ್.ಬಿ.ವಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಎಸ್.ಕೆ.ಎಸ್.ಬಿ.ವಿ ಆತೂರು ರೇಂಜ್ ಕನ್ವೀನರ್ ಸಿ.ಎಂ.ಇಬ್ರಾಹಿಂ ಕೌಸರಿ ಸ್ವಾಗತಿಸಿದರು. ಸಿದ್ದೀಖ್ ಫೈಝಿ ಕರಾಯ ನಿರುಪಿಸಿದರು.
ಕೃಷಿಗಾಗಿ, ಕೃಷಿ ಉಳಿಸುವುದಕ್ಕಾಗಿ ಸುರಂಗ ಕೊರೆದು ನೀರು ಹರಿಸಿದ ವಿಶೇಷ ಸಾಧನೆಯನ್ನು ಮಾಡಿದ್ದಾರೆ…
ದೇಶಾದ್ಯಂತ ಅಳಿವಿನಂಚಿಗೆ ತಲುಪಿರುವ ಗುಬ್ಬಚ್ಚಿ ಸಂಕುಲದ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು…
ಸ್ವಾವಲಂಬನೆಯ ಜೀವನ ಕಟ್ಟಿಕೊಳ್ಳುತ್ತಿರುವ ಅನೇಕ ಮಹಿಳಾ ಉದ್ಯಮಿದಾರರಿಗೆ ಎನ್ಆರ್ ಎಲ್ಎಮ್ ಯೋಜನೆಯು ಸ್ಪೂರ್ತಿಯ…
ಕೊಡಗು ಜಿಲ್ಲೆಯಲ್ಲಿ ಅಕ್ರಮ ಲಾಟರಿ, ಇತರೆ ರಾಜ್ಯದ ಲಾಟರಿಗಳು, ಮಟ್ಕಾಗೆ ಪೂರ್ಣ ಪ್ರಮಾಣದಲ್ಲಿ…
ಹಾನಿಯಾದ ಮನೆ ಮತ್ತು ಬೆಳೆಗಳಿಗೆ ತ್ವರಿತವಾಗಿ ಪರಿಹಾರ ನೀಡಿ, ಯಾವುದೇ ಪ್ರಕರಣಗಳು ಬಾಕಿ…
ಭಾರತದ ಸ್ವಚ್ಛತಾ ಅಭಿಯಾನಕ್ಕೆ ವೇಗ ದೊರೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.…