Advertisement
ನಮ್ಮೂರ ಸುದ್ದಿ

ಆತೂರು: ಎಸ್.ಕೆ.ಎಸ್.ಬಿ.ವಿ ಆತೂರು ರೇಂಜ್ ಇದರ ‘ಲೀಡರ್ಸ್ ಮೀಟ್ ‘ ಕಾರ್ಯಕ್ರಮ

Share

ಆತೂರು: ಎಸ್.ಕೆ.ಎಸ್.ಬಿ.ವಿ ಆತೂರು ರೇಂಜ್ ಇದರ ‘ಲೀಡರ್ಸ್ ಮೀಟ್ ‘ ಕಾರ್ಯಕ್ರಮ ಕಾರ್ಯಕ್ರಮ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷರಾದ ಸಯ್ಯಿದ್ ಅನಸ್ ತಂಙಳ್ ಗಂಡಿಬಾಗಿಲು ರವರ ಅಧ್ಯಕ್ಷತೆಯಲ್ಲಿ  ತನ್ವೀರುಲ್ ಇಸ್ಲಾಂ ಮದ್ರಸ ಕೊಯಿಲಾ ಆತೂರಿನಲ್ಲಿ ನಡೆಯಿತು. ಆತೂರು ಬದ್ರಿಯಾ ಜುಮಾ ಮಸೀದಿ ಮುದರ್ರಿಸ್ ಸಯ್ಯಿದ್ ಮುಹಮ್ಮದ್ ಜುನೈದ್ ಜಿಫ್ರೀ ತಂಙಳ್ ಪ್ರಾರ್ಥನೆಗೆ ಚಾಲನೆ ನಿಡಿದರು.

Advertisement
Advertisement

ಯಾರೂ ಹುಟ್ಟಿನಿಂದಲೇ ಮಹಾ ವ್ಯಕ್ತಿಗಳಾಗಲಿಲ್ಲ ಹೊರತು ತಮ್ಮ ಅವಿಶ್ರಾಂತ ಪರಿಶ್ರಮದಿಂದಲೇ ಉತ್ತುಂಗಕ್ಕೇರಿದ್ದಾರೆ ಎಂದು ಆತೂರು ರೇಂಜ್ ಉಪಾಧ್ಯಕ್ಷ, ಮುಹ್ಯುದ್ದೀನ್ ಜುಮಾ ಮಸೀದಿಯ ಖತೀಬ್ ಕೆ.ಎಂ.ಹೆಚ್ ಫಾಝಿಲ್ ಹನೀಫಿ ಎಂದು ಹೇಳಿದರು.

Advertisement

ಸಮಸ್ತ ಮುದರ್ರಿಬ್ ಮುಹಮ್ಮದ್ ಮುಸ್ಲಿಯಾರ್ ಮುಂಡೋಳೆ ವಿಷಯ ಮಂಡಿಸಿದರು. ಕಾರ್ಯಕ್ರಮದಲ್ಲಿ ಆತೂರು ರೇಂಜ್ ಪ್ರಧಾನ ಕಾರ್ಯದರ್ಶಿ ಸಿದ್ದೀಖ್ ಫೈಝಿ ಕರಾಯ,
ಸ್ಥಳೀಯ ಜಮಾಅತ್ ಕಾರ್ಯದರ್ಶಿ ಫಲೂಲುದ್ದೀನ್ ಹೇಂತಾರು, ಆತೂರು ರೇಂಜ್ ಎಸ್.ಕೆ.ಎಸ್.ಬಿ.ವಿ ಚಯರ್ಮಾನ್ ಅಶ್ರಫ್ ರಹ್ಮಾನಿ ಕುದ್ಲೂರು, ಆತೂರು ರೇಂಜ್
ಉಪಾಧ್ಯಕ್ಷ ಇಬ್ರಾಹಿಂ ಫೈಝಿ ಪೆರಿಯಡ್ಕ, ಮುನೀರ್ ಅನ್ವರಿ ಮೊದಲಾದವರು ಮಾತನಾಡಿದರು.

ಸಂಗಮದಲ್ಲಿ ಆತೂರು ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಕೋಶಾಧಿಕಾರಿ ಅಬ್ದುಲ್ ಅಝೀಝ್ ಬಿ.ಕೆ, ಜೊತೆ ಕಾರ್ಯದರ್ಶಿಗಳಾದ ಬದ್ರುದ್ದೀನ್ ಮುಸ್ಲಿಯಾರ್ ಆತೂರು, ಅಬ್ದುರ್ರಝಾಖ್ ದಾರಿಮಿ ನೇರೆಂಕಿ, ಆತೂರು ಮದ್ರಸ ಮೇನೇಜ್ಮೆಂಟ್ ಅಧ್ಯಕ್ಷ ಅಬ್ದುಲ್ ರಝಾಕ್ ಬಿ. ಕೆ ಆತೂರು, ಆತೂರು ಮದ್ರಸ ಮೇನೇಜ್ಮೆಂಟ್ ಕಾರ್ಯದರ್ಶಿ ಮುಹಮ್ಮದ್ ರಫೀಖ್ ಗಂಡಿಬಾಗಿಲು, ಆತೂರು ಮದ್ರಸ ಮೇನೇಜ್ಮೆಂಟ್ ಕೋಶಾಧಿಕಾರಿ ಪೊಡಿಕುಂಞಿ ನೀರಾಜೆ, ಜಿಲ್ಲಾ ಕೌನ್ಸಿಲರಾದ ಸಿದ್ಧೀಖ್ ನೀರಾಜೆ, ಮುಹ್ಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷರಾದ ಹೈದರ್ ಕಲಾಯಿ, ಕುದ್ಲೂರು ಜಮಾಅತ್ ಕಾರ್ಯದರ್ಶಿ ಅಶ್ರಫ್ ಕೆ.ವೈ, ಎಸ್.ಕೆ.ಎಸ್.ಎಸ್.ಎಫ್ ಕುದ್ಲೂರು ಶಾಖಾಧ್ಯಕ್ಷ ಅಶ್ರಫ್ ಕುದ್ಲೂರು, ಆತೂರುಬೈಲು ಎಸ್.ಕೆ.ಎಸ್.ಎಸ್.ಎಫ್ ಶಾಖಾಧ್ಯಕ್ಷ ಇಸ್ಮಾಈಲ್ ಆತೂರುಬೈಲು, ಆತೂರು ರೇಂಜ್ ಪರೀಕ್ಷಾ ಬೋರ್ಡ್ ಚಯರ್ಮಾನ್ ಅಬ್ದುರ್ರಝಾಖ್ ದಾರಿಮಿ ನೀರಾಜೆ, ಆತೂರು ರೇಂಜ್ ಐ.ಟಿ.ಕೋಡಿನೇಟರ್ ಸಮದ್ ಅನ್ಸಾರಿ, ಆತೂರು ರೇಂಜ್ ಕುರುನ್ನುಗಳ್ ಡೈರೆಕ್ಟರ್ ಅಬ್ದುರ್ರಹ್ಮಾನ್ ಮುಸ್ಲಿಯಾರ್,  ಇಬ್ರಾಹೀಂ ದಾರಿಮಿ ಆತೂರು, ಶಾಹುಲ್ ಹಮೀದ್ ಫೈಝಿ, ಕೊಯಿಲಾ ಶಂಸುದ್ದೀನ್ ಯಮಾನಿ ಕೊಯಿಲಾ,  ಮುಹಮ್ಮದ್ ಮುಸ್ಲಿಯಾರ್ ಕುದ್ಲೂರು,ಮೂಸಾ ಮುಸ್ಲಿಯಾರ್ ಗಂಡಿಬಾಗಿಲು, ರಫೀಖ್ ಮುಸ್ಲಿಯಾರ್ ಗಂಡಿಬಾಗಿಲು,ಅಬ್ದುಲ್ಲಾ ಮುಸ್ಲಿಯಾರ್ ಕೆಮ್ಮಾರ, ಮುಹಮ್ಮದ್ ಮದನಿ ಕುಂಡಾಜೆ, ಪತ್ರಕರ್ತ ನಝೀರ್ ಕೊಯಿಲಾ, ರೇಂಜ್ ಗೊಳಪಟ್ಟ ಮದ್ರಸಗಳ ಮುಖ್ಯಗುರುಗಳು, ಸಹ ಅಧ್ಯಾಪಕರು, ಜಂಇಯ್ಯತುಲ್ ಮುಅಲ್ಲಿಮೀನ್, ಮೇನೇಜ್ಮೆಂಟ್, ಎಸ್.ಕೆ.ಎಸ್.ಬಿ.ವಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

Advertisement

ಎಸ್.ಕೆ.ಎಸ್.ಬಿ.ವಿ ಆತೂರು ರೇಂಜ್ ಕನ್ವೀನರ್  ಸಿ.ಎಂ.ಇಬ್ರಾಹಿಂ ಕೌಸರಿ ಸ್ವಾಗತಿಸಿದರು. ಸಿದ್ದೀಖ್ ಫೈಝಿ ಕರಾಯ ನಿರುಪಿಸಿದರು.

Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಬೆವರುವುದು ಕಿರಿಕಿರಿ ಎನಿಸಿದರೂ ಬೆವರಿನಿಂದಾಗುವ ಪ್ರಯೋಜನಗಳನ್ನು ತಿಳಿದರೆ ಅಚ್ಚರಿಪಡುತ್ತೀರಿ..!

ಬೇಸಿಗೆ(summer) ಮತ್ತು ಬೆವರು(Sweating) ಒಂದು ಪರಿಪೂರ್ಣ ಸಮೀಕರಣವಾಗಿದೆ. ಬೇಸಿಗೆಯಲ್ಲಿ ಬೆವರುವುದು ಒಂದು ದೊಡ್ಡ…

8 hours ago

ದ್ವಿತೀಯ ಪಿಯುಸಿ 2ನೇ ಪರೀಕ್ಷೆ ಫಲಿತಾಂಶ ನಂತರವೇ CET ಫಲಿತಾಂಶ | ಕರ್ನಾಟಕ ಪರೀಕ್ಷಾ ಪ್ರಾಧಿಕಾರ

ದ್ವಿತೀಯ ಪಿಯುಸಿಯ ಎರಡನೇ ಪರೀಕ್ಷೆ ಮತ್ತು ಕೃಷಿ ಪ್ರಾಯೋಗಿಕ ಪರೀಕ್ಷೆಗಳ ಫಲಿತಾಂಶ ಘೋಷಣೆಯಾದ…

15 hours ago

ಚುನಾವಣಾ ಕಣ | ಇಂದು 5 ನೇ ಹಂತದ ಮತದಾನ | 8 ರಾಜ್ಯಗಳ 49 ಕ್ಷೇತ್ರಗಳಲ್ಲಿ ಮತದಾನ

ದೇಶದ ಮಹಾ ಸಮರ ಲೋಕಸಭೆ ಚುನಾವಣೆ ೨೦೨೪. ದೇಶದ ಜನತೆ ಬಹಳ ಕುತೂಹಲದಿಂದ…

15 hours ago

Open Talk | ಆರಂಭದ ಮಳೆ ಹಾಗೂ ಗ್ರಾಮೀಣ ಭಾಗದಲ್ಲಿ ಕೈಕೊಡುವ ವಿದ್ಯುತ್..!‌ | ಪರಿಹಾರ ಏನು..?

ಮಳೆಗಾಲದ ಆರಂಭದಲ್ಲಿ ಮೂಲಭೂತ ಸೇವೆ ಎಂದು ಇಂದು ಗ್ರಾಮೀಣ ಭಾಗದಲ್ಲೂ ಬಯಸುವ ವಿದ್ಯುತ್‌…

19 hours ago