ಮಂಗಳೂರು: ಬಕ್ರೀದ್ ಹಬ್ಬವನ್ನು ಆ.12ರಂದು ಆಚರಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ತಿಳಿಸಿದ್ದಾರೆ.
ಇಸ್ಲಾಮೀ ಕ್ಯಾಲೆಂಡರ್‌ನ ದುಲ್‌ಹಜ್ಜ್ ತಿಂಗಳ ಚಂದ್ರದರ್ಶನ ಶುಕ್ರವಾರ ರಾತ್ರಿಯಾಗಿದ್ದು, ಆ.3 ರಂದು ದುಲ್‌ಹಜ್ಜ್ ಒಂದು ಆಗಿದೆ. ದುಲ್‌ಹಜ್ಜ್ ತಿಂಗಳ 10ರಂದು ಬಕ್ರೀದ್ ಹಬ್ಬ ಆಚರಿಸಲಾಗುತ್ತದೆ ಅವರು ಪ್ರಕಟಿಸಿದ್ದಾರೆ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel