ಬೆಳ್ಳಾರೆ: ಬೆಳ್ಳಾರೆ ಯಲ್ಲಿ ನೂತನ ವಾಗಿ ಅಸ್ತಿತ್ವಕ್ಕೆ ಬಂದ ಶಂಸುಲ್ ಉಲಮಾ ಟ್ರಸ್ಟ್ ಬೆಳ್ಳಾರೆ ಇದರ ಕಚೇರಿ ಉದ್ಘಾಟನಾ ಸಮಾರಂಭವು ಆಗಸ್ಟ್ 20 ರಂದು ನಡೆಯಲಿರುವುದು.
ನೂತನವಾಗಿ ಅಸ್ತಿತ್ವಕ್ಕೆ ಬಂದ ಕಚೇರಿ ಯನ್ನು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಉದ್ಘಾಟಿಸಲಿದ್ದಾರೆ.ಕಾರ್ಯಕ್ರಮದ ಅಧ್ಯಕ್ಷ ತೆಯನ್ನು ಶಂಸುಲ್ ಉಲಮಾ ಟ್ರಸ್ಟ್ ಸ್ಥಾಪಕಧ್ಯಕ್ಷ ಯು ಹೆಚ್ ಅಬೂಬಕ್ಕರ್ ವಹಿಸಲಿದ್ದಾರೆ.ಎಸ್ ಕೆ ಎಸ್ ಎಸ್ ಎಫ್ ದ.ಕ ಜಿಲ್ಲಾ ಕೋಶಾಧಿಕಾರಿ ಅಮೀರ್ ತಂಙಳ್ ದುವಾಕೆ ನೇತೃತ್ವ ನೀಡಲಿರುವರು.ಕಾರ್ಯಕ್ರಮ ದ ಮುಖ್ಯ ಭಾಷಣವನ್ನು ನೂರುಲ್ ಹುದಾ ಮಾಡನ್ನೂರು ಪ್ರಿನ್ಸಿಪಾಲ್ ಅಡ್ವಕೇಟ್ ಹನೀಫ್ ಹುದವಿ ದೇಲಂಪಾಡಿ ಮಾಡಲಿರುವರು.ಪ್ರಾಸ್ತಾವಿಕ ಭಾಷಣವನ್ನು ಎಸ್ ಕೆ ಎಸ್ ಎಸ್ ಎಫ್ ಕರ್ನಾಟಕ ರಾಜ್ಯಧ್ಯಕ್ಷ ಅನೀಸ್ ಕೌಸರಿ ಹಾಗೂ ಸ್ವಾಗತ ಭಾಷಣವನ್ನು ಹಸನ್ ಅರ್ಶದಿ ಬೆಳ್ಳಾರೆ ಮಾಡಲಿರುವರು .
ಕಾರ್ಯ ಕ್ರಮವು ಬೆಳ್ಳಾರೆ ಸಿಂಡಿಕೇಟ್ ಬ್ಯಾಂಕ್ ಬಳಿಯ ನ್ಯೂ ಕಾಂಪ್ಲೆಕ್ಸ್ ನಲ್ಲಿ ಕಛೇರಿ ಉದ್ಘಾಟನೆ ಗೊಂಡ ಬಳಿಕ ,ನಮೃತಾ ಕಲಾಮಂದಿರ ಬೆಳ್ಳಾರೆ ಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿರುವುದು. ದ.ಕ ಜಿಲ್ಲಾ ಎಸ್ ಕೆ ಎಸ್ ಎಸ್ ಎಫ್ ಅಧ್ಯಕ್ಷ ಖಾಸಿಂ ದಾರಿಮಿ,ವಾಗ್ಮಿ ಹುಸೈನ್ ದಾರಿಮಿ ರೆಂಜಲಾಡಿ ,ಎಸ್ ಬಿ ದಾರಿಮಿ ,ಪಾಜಪಳ್ಳ ಅತ್ತಿಕರಮಜಲು ಜುಮಾ ಮಸೀದಿ ಅಧ್ಯಕ್ಷ ಹಾಜಿ ಪಿ ಇಸಾಕ್ ಸಾಹೇಬ್ ಪಾಜಪಳ್ಳ ,ಯಾಕೂಬ್ ದಾರಿಮಿ ಸವಣೂರು ,ಉಮ್ಮರ್ ಫೈಝಿ ,ಶಾಫಿ ದಾರಿಮಿ ,ಜಿ.ಪಂ ಸದಸ್ಯ ಎಂ ಎಸ್ ಮಹಮ್ಮದ್ ,ವಕ್ಫ್ ಬೋರ್ಡ್ ಸಲಹಾ ಸಮಿತಿ ಸದಸ್ಯರಾದ ದ.ಕ ಸಂಶುದ್ದೀನ್ ಸುಳ್ಯ ಹಾಗೂ ಮುಸ್ತಫಾ ಸುಳ್ಯ ,ಕೆ ಪಿ ಮುಸ್ತಫಾ ಹಾಜಿ ಉಪ್ಪಿನಂಗಡಿ , ರಶೀದ್ ಹಾಜಿ ಪರ್ಲಡ್ಕ , ನಗರ ಪಂಚಾಯತ್ ಸುಳ್ಯ ಸದಸ್ಯ ಉಮ್ಮರ್ ಕೆ ಎಸ್ , ರಝಾಕ್ ಅಝ್ಹರಿ ಸವಣೂರು ,ಬೆಳ್ಳಾರೆ ಗ್ರಾ.ಪಂ ಉಪಾಧ್ಯಕ್ಷ ಮುಸ್ತಫಾ ಕಲ್ಲಪಣೆ ,ಬೆಳ್ಳಾರೆ ಗ್ರಾ.ಪಂ ಸದಸ್ಯ ಆರೀಫ್ ಬೆಳ್ಳಾರೆ , ಶಂಸುಲ್ ಉಲಮಾ ಟ್ರಸ್ಟ್ ಬೆಳ್ಳಾರೆ ಉಪಾಧ್ಯಕ್ಷ ಅಬ್ದುಲ್ ಖಾದರ್ ಹಾಜಿ ಬಯಂಬಾಡಿ ,ಯಾಕುಬ್ ಖಾನ್ ಪುತ್ತೂರು , ರಝಾಕ್ ಹಾಜಿ ಪುತ್ತೂರು , ಸಿದ್ದೀಖ್ ಬಂಟ್ವಾಳ , ಹಮೀದ್ ಹಾಜಿ ಸುಳ್ಯ , ರಝಾಕ್ ಹಾಜಿ ಶೀತಲ್ ,ಸುಳ್ಯ ಮದರಸ ಮ್ಯಾನೇಜ್ ಮೆಂಟ್ ಅಧ್ಯಕ್ಷ ತಾಜ್ ಮಹಮ್ಮದ್ ಕಲ್ಲುಗುಂಡಿ,ಟ್ರೆಂಡ್ ದ.ಕ ಜಿಲ್ಲಾ ಸಮಿತಿ ಸಂಚಾಲಕ ಕೆ ಎಂ ಇಕ್ಬಾಲ್ ಬಾಳಿಲ ,ನೂರುಲ್ ಹುದಾ ಮಾಡನ್ನೂರು ಅಧ್ಯಕ್ಷ ಅಝೀಝ್ ಬುಶ್ರಾ ಕಾವು , ದ.ಕ ಎಸ್ ಕೆ ಎಸ್ ಎಸ್ ಎಫ್ ವಿಖಾಯ ಅಧ್ಯಕ್ಷ ಅಶ್ರಫ್ ಶೇಡಿಗುಂಡಿ, ಎಂ ಡಿ ಹಸೈನಾರ್ ಮಾಡನ್ನೂರು , ಜಮಾಅತ್ ಸಮಿತಿ ಅಧ್ಯಕ್ಷ ಮಾಡನ್ನೂರು ಖಾದರ್ ಉಸ್ತಾದ್ , ರಝಾಕ್ ಹಾಜಿ ರಾಜಧಾನಿ , ಅಬ್ದುಲ್ ಅಝೀಝ್ ಸಿ ಹೆಚ್ ಕಾರ್ಯ ದರ್ಶಿ ಮಾಡನ್ನೂರು , ಹಿರಾ ಖಾದರ್ ಹಾಜಿ ,ನೂರುಲ್ ಹುದಾ ಮಾಡನ್ನೂರು ಖಜಾಂಜಿ ಇಸ್ಮಾಯಿಲ್ ಹಾಜಿ ಕಾವು,ಶೂಬಿಝ್ ಅಬೂಬಕ್ಕರ್ ಹಾಜಿ , ಇಬ್ರಾಹೀಂ ಕಾರ್ಯ ದರ್ಶಿ ಝಕರಿಯಾ ಜುಮಾ ಮಸೀದಿ ಬೆಳ್ಳಾರೆ , ಸಾಬು ಹಾಜಿ ಕುಕ್ಕುಮೂಲೆ , ಹಾಜಿ ಮಹಮ್ಮದ್ ಇಂಜಿನಿಯರ್ ಬೆಳ್ಳಾರೆ , ಅಬ್ಬಾಸ್ ಹಾಜಿ ಕಟ್ಟೆಕ್ಕಾರ್, ಹಸೈನಾರ್ ಹಾಜಿ ಮಾಡಾವು ,ಸುಳ್ಯ ತಾಲೂಕು ವಿಖಾಯ ಕನ್ವೀನರ್ ತಾಜುದ್ದೀನ್ ಟರ್ಲಿ,ಆದಂ ಹಾಜಿ ಕಮ್ಮಾಡಿ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು.
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…