ಸುಳ್ಯ: ಬುಧವಾರ ಸಂಜೆ ಸುಳ್ಯ ತಾಲೂಕಿನ ವಿವಿದೆಡೆ ಮಳೆ ಬಂತು. ಆದರೆ ಕೆಲವು ಕಡೆ ತುಂತುರು ಮಳೆಯಾಯಿತು. ತಾಲೂಕಿನ ನಿಂತಿಕಲ್ಲು ಕಳೆಯುತ್ತಿದ್ದಂತೆ ತುಂತುರು ಮಳೆಯೂ ಕಾಣಲಿಲ್ಲ.
ಸುಳ್ಯದಲ್ಲಿ ಬಂದ ಮಳೆಯ ವಿಡಿಯೋಯವನ್ನು “ಸುಳ್ಯನ್ಯೂಸ್.ಕಾಂ” ಓದುಗರು ಕಳಿಸಿದ್ದಾರೆ ಇಲ್ಲಿದೆ ನೋಡಿ….
ಅರಂತೋಡಿನಲ್ಲಿ ಸುರಿದ ಮಳೆಯ ವಿಡಿಯೋವನ್ನು “ಸುಳ್ಯನ್ಯೂಸ್.ಕಾಂ” ಓದುಗರು ಕಳಿಸಿದ್ದಾರೆ…
ಕರ್ನಾಟಕದಲ್ಲಿ ಏಪ್ರಿಲ್ 5ರವರೆಗೆ ಗುಡುಗು ಸಹಿತ ಮಳೆಯ ಚಟುವಟಿಕೆ ಮುಂದುವರಿಯಲಿದೆ. ಏಪ್ರಿಲ್ 10ರಿಂದ…
ಮಂಗಳೂರು ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ₹500 ಮತ್ತು ಹಳೆ ಅಡಿಕೆ ₹555…
ರಸ್ತೆ ಬದಿ ಕಸ ಎಸೆಯುವವರಿಗೆ ದಂಡ ವಿಧಿಸಲಾಗುತ್ತದೆ, ಪಾವತಿಸದಿದ್ದರೆ FIR ದಾಖಲಾಗುತ್ತದೆ. ಗ್ರಾಮ…
ಕರಾವಳಿಯಲ್ಲಿ ಮಳೆಯ ಸಾಧ್ಯತೆ ಇದ್ದರೂ ಗಾಳಿಯ ಪ್ರಭಾವದಿಂದ ಅದು ಕಡಿಮೆಯಾಗಬಹುದು. ಉಳಿದ ಕರ್ನಾಟಕದಲ್ಲಿ…
ಅಡಿಕೆ ಮಾರುಕಟ್ಟೆ ಸ್ಥಿರದಿಂದ ಏರಿಕೆಯತ್ತ ಸಾಗುತ್ತಿದೆ. ಜೂನ್-ಜುಲೈನಲ್ಲಿ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ.
ಏಪ್ರಿಲ್ 1ರಿಂದ 15ರವರೆಗೆ ಸ್ವಯಂ-ಎಣಿಕೆ ಆರಂಭವಾಗಿದೆ. ಏಪ್ರಿಲ್ 16ರಿಂದ ಮನೆಗಳಿಗೆ ಭೇಟಿ ನೀಡಿ…