ಇವರು ಸುಳ್ಯ ನಗರ ಪಂಚಾಯತ್ ಮೆಂಬರ್

May 31, 2019
10:01 PM

ಸುಳ್ಯ: ಸುಳ್ಯ ನಗರ ಪಂಚಾಯಯತ್   ಚುನಾವಣೆಯಲ್ಲಿ ಬಿಜೆಪಿ ಗೆಲುವು ದಾಖಲಿಸುವ ಮೂಲಕ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದಿದೆ. ಮೂರನೇ ಎರಡು ಬಹುಮತ ಪಡೆದ ಬಿಜೆಪಿ ಸತತ ನಾಲ್ಕನೇ ಬಾರಿಗೆ ನಗರಾಡಳಿತದ ಚುಕ್ಕಾಣಿ ಹಿಡಿಯಿತು. 20 ವಾರ್ಡ್‍ಗಳ ಪೈಕಿ ಬಿಜೆಪಿ 14 ವಾರ್ಡ್‍ಗಳಲ್ಲಿ ಜಯ ಗಳಿಸಿದರೆ, ಕಾಂಗ್ರೆಸ್ ನಾಲ್ಕು ವಾರ್ಡ್‍ಗಳಲ್ಲಿ ಜಯ ಗಳಿಸಿತು. ಎರಡು ವಾರ್ಡ್‍ಗಳು ಪಕ್ಷೇತರರ ಪಾಲಾಯಿತು.

Advertisement
Advertisement

ಈಗ ಸುಳ್ಯದ ನಗರ ಪಂಚಾಯತ್ ಸದಸ್ಯರು ಇವರು

 

ವಾರ್ಡ್1 (ದುಗಲಡ್ಕ): ಅಭ್ಯರ್ಥಿ ಶಶಿಕಲಾಎ.(ಬಿಜೆಪಿ)- 321, (ಗೆಲುವು)
ಜಯಂತಿ ಭಾಸ್ಕರ ಪೂಜಾರಿ(ಕಾಂಗ್ರೆಸ್)- 314
ನೋಟಾ-3  ಅಂತರ – 7 ಮತಗಳು )

 

Advertisement

2 ನೇ ವಾರ್ಡ್ (ಕೊಯಿಕುಳಿ) ಬಾಲಕೃಷ್ಣ ರೈ.(ಬಿಜೆಪಿ)- 344 (ಗೆಲುವು)
ಶಶಿಧರ ಎಂ.ಜೆ(ಕಾಂಗ್ರೆಸ್)-171 ,
ನೋಟಾ-9  ಗೆಲುವಿನ ಅಂತರ 173

 

3 ನೇ ವಾರ್ಡ್(ಜಯನಗರ) ಬಾಲಕೃಷ್ಣ ಭಟ್ ಕೊಡೆಂಕೇರಿ-295 (ಗೆಲುವು),
ರೋಹಿತ್ ಕೊಯಿಂಗೋಡಿ.(ಬಿಜೆಪಿ)-218 ,
ಖಲಂದರ್ ಶಾಫಿ(ಪಕ್ಷೇತರ)-5
ನವೀನ್ ಮಚಾದೋ(ಪಕ್ಷೇತರ)-1
ನೋಟಾ 2 :  ಅಂತರ 77 ಮತಗಳು

 

4 ನೇ ವಾರ್ಡ್(ಶಾಂತಿನಗರ) ನಾರಾಯಣ ಪಿ.ಆರ್(ಬಿಜೆಪಿ)-452 ಗೆಲುವು
ಶಂಕರ್ ಎಸ್.ಎಂ(ಕಾಂಗ್ರೆಸ್) -317
ಬೆಟ್ಟಂಪಾಡಿ ಜನಾರ್ಧನ(ಪಕ್ಷೇತರ)-37,
ನೋಟಾ 7 :
ಗೆಲುವಿನ ಅಂತರ- 135.

Advertisement

 

5 ನೇ ವಾರ್ಡ್(ಜಯನಗರ) ಬುದ್ಧ ನಾಯ್ಕ ಜಿ.(ಬಿಜೆಪಿ) ಗೆಲುವು-372
ಭವಾನಿ ಶಂಕರ ಕಲ್ಮಡ್ಕ(ಕಾಂಗ್ರೆಸ್) 318,
ನೋಟಾ-8
ಗೆಲುವಿನ ಅಂತರ-54.

 

6 ನೇ ವಾರ್ಡ್(ಬೀರಮಂಗಲ)
ಡೇವಿಡ್ ಧೀರಾ ಕ್ರಾಸ್ತಾಕಾಂಗ್ರೆಸ್)-383 ಗೆಲುವು
ಯತೀಶ್ ಕುಮಾರ್.ಕೆ.ಸಿ.(ಬಿಜೆಪಿ) -196,
ಅಬ್ದುಲ್ ರಹಿಮಾನ್(ಪಕ್ಷೇತರ)-30,
ಬಿ ಎಂ ಶಾರಿಕ್(ಪಕ್ಷೇತರ)- 6, ನೋಟಾ-3  ಗೆಲುವಿನ ಅಂತರ – 187

 

Advertisement

7 ನೇ ವಾರ್ಡ್(ಬಿಡಿಒ-ಅಂಬೆಟಡ್ಕ)
ಕಿಶೋರಿ ಶೇಟ್(ಬಿಜೆಪಿ)-307 (ಗೆಲುವು)
ನೋಟಾ-7
ಪ್ರೇಮಾ ಟೀಚರ್(ಕಾಂಗ್ರೆಸ್)- 222
ಅಂತರ-85

 

8ನೇ ವಾರ್ಡ್(ಕುರುಂಜಿಭಾಗ್)-
ಶೀಲಾ ಅರುಣ್ ಕುರುಂಜಿ(ಬಿಜೆಪಿ)-203 (ಗೆಲುವು)
ಸುಜಯಾಕೃಷ್ಣ. ಕೆ.ಪಿ.(ಕಾಂಗ್ರೆಸ್)87
ನೋಟಾ-4
ಅಂತರ-116

 

9 ನೇ ವಾರ್ಡ್(ಭಸ್ಮಡ್ಕ-ಕೇರ್ಪಳ)
ಪೂಜಿತಾ ಕೆ.ಯು.(ಬಿಜೆಪಿ)-209 (ಗೆಲುವು)
ಶ್ರೀಲತಾ ಪ್ರಸನ್ನ(ಕಾಂಗ್ರೆಸ್) 62 ಮತಗಳು
ನೋಟಾ-3 :
ಅಂತರ – 147

Advertisement

 

 

10 ನೇ(ಪುರಭವನ-ಕೇರ್ಪಳ)-
ವಿನಯ ಕುಮಾರ್ ಕಂದಡ್ಕ(ಬಿಜೆಪಿ)-169 ಗೆಲುವು,
ಉಮ್ಮರ್(ಕಾಂಗ್ರೆಸ್)- 133
ನೋಟಾ-2
ಅಂತರ-36

 

 

Advertisement

11 ನೇ ವಾರ್ಡ್(ಕುರುಂಜಿಗುಡ್ಡೆ)
ಸುಧಾಕರ(ಬಿಜೆಪಿ)- 250(ಗೆಲುವು) ,
ಚಂದ್ರ ಕುಮಾರ್(ಕಾಂಗ್ರೆಸ್) 20 :
230 ಮತಗಳು

 

 

12ನೇ ವಾರ್ಡ್ (ಕೆರೆಮೂಲೆ)
ಎಂ.ವೆಂಕಪ್ಪ ಗೌಡ(ಕಾಂಗ್ರೆಸ್)-277 (ಗೆಲುವು),
ಲೋಕೇಶ್ ಕೆರೆಮೂಲೆ(ಬಿಜೆಪಿ)- 68 ,
ನೋಟಾ-2
ಅಂತರ 209

 

Advertisement

13 ನೇ ವಾರ್ಡ್(ಬೂಡು) ರಿಯಾಜ್ ಕಟ್ಟೆಕಾರ್(ಪಕ್ಷೇತರ)-188 (ಗೆಲುವು)
ಬೂಡು ರಾಧಾಕೃಷ್ಣ ರೈ(ಬಿಜೆಪಿ)- 134,
ಕೆ.ಗೋಕುಲ್ ದಾಸ್(ಕಾಂಗ್ರೆಸ್) – 22,
ಅಂತರ – 54

 

14 ನೇ ವಾರ್ಡ್(ಕಲ್ಲುಮುಟ್ಲು)
ಸುಶೀಲ(ಬಿಜೆಪಿ)-416 (ಗೆಲುವು)
ನಸ್ರಿಯಾ(ಎಸ್‍ಡಿಪಿಐ) – 261
ಜುಬೈಬಾ(ಕಾಂಗ್ರೆಸ್) 163,
ನೋಟಾ-1, ಅಂತರ – 165

 

15 ನೇ ವಾರ್ಡ್(ನಾವೂರು)
ಶರೀಫ್ ಕಂಠಿ ಎಂ.ಕೆ.(ಕಾಂಗ್ರೆಸ್)-306 (ಗೆಲುವು)
ಅಬ್ದುಲ್ ಕಲಾಂ(ಎಸ್‍ಡಿಪಿಐ)- 245
ಹರೀಶ್ ಬೂಡುಪನ್ನೆ(ಬಿಜೆಪಿ)- 175
ನೋಟಾ-2
ಅಂತರ – 61

Advertisement

 

16 ನೇ ವಾರ್ಡ್(ಕಾಯರ್ತೋಡಿ) ಪ್ರಮಿತಾ(ಬಿಜೆಪಿ)-358 (ಗೆಲುವು)
ಚಂದ್ರಕಲಾ(ಕಾಂಗ್ರೆಸ್) – 272
ನೋಟಾ-6 :
ಅಂತರ – 186

 

17 ನೇ ವಾರ್ಡ್(ಬೋರುಗುಡ್ಡೆ)
ಉಮ್ಮರ್ ಬಿ(ಪಕ್ಷೇತರ)-182 (ಗೆಲುವು).
ಕೆ.ಎಂ. ಮುಸ್ತಫಾ(ಕಾಂಗ್ರೆಸ್)- 167,
ರಂಜಿತ್ ಪೂಜಾರಿ(ಬಿಜೆಪಿ)- 74,
ಆರ್.ಕೆ.ಮಹಮ್ಮದ್ (ಪಕ್ಷೇತರ)- 37
ಬದ್ರುದ್ದಿನ್(ಪಕ್ಷೇತರ) 0,  ಅಬ್ದುಲ್ ರಹಿಂ ಫ್ಯಾನ್ಸಿ  (ಜೆಡಿಎಸ್ ) -6 ,   ನೋಟಾ-7 ಅಂತರ – 15

 

Advertisement

 

18ನೇ ವಾರ್ಡ್(ಜಟ್ಟಿಪಳ್ಳ)ಶ್ರೀವಾಣಿ(ಬಿಜೆಪಿ)-310 (ಗೆಲುವು)

ಪ್ರೇಮಲತಾ(ಕಾಂಗ್ರೆಸ್)-262
ನೋಟಾ-4 , ಅಂತರ-58

 

19 ನೇ ವಾರ್ಡ್(ಮಿಲಿಟ್ರಿ ಗ್ರೌಂಡ್)-
ಶಿಲ್ಪಾ(ಬಿಜೆಪಿ)-299 ಗೆಲುವು)
ಜೂಲಿಯಾ ಕ್ತಾಸ್ತಾ(ಕಾಂಗ್ರೆಸ್)- 266
ಮೋಹಿನಿ(ಪಕ್ಷೇತರ) – 140 ಮತಗಳು
ನೋಟ-3
ಅಂತರ – 33 ಮತಗಳು )

Advertisement

 

20 ನೇ ವಾರ್ಡ್(ಕಾನತ್ತಿಲ)
ಸರೋಜಿನಿ ಪೆಲ್ತಡ್ಕ(ಬಿಜೆಪಿ)-308 (ಗೆಲುವು)

ಸವಿತಾ ಸತೀಶ್(ಕಾಂಗ್ರೆಸ್) – 216,
ನೋಟಾ-8
ಅಂತರ – 92

Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ |29.05.2025 | ಮೇ.31ರಿಂದ ಮಳೆ ಪ್ರಮಾಣ ಕಡಿಮೆ
May 29, 2025
2:42 PM
by: ಸಾಯಿಶೇಖರ್ ಕರಿಕಳ
ರಾಜ್ಯಾದ್ಯಂತ ಭಾರೀ ಮಳೆ  ಹಿನ್ನೆಲೆ | ಜಿಲ್ಲಾ ಸಚಿವರು,ಕಾರ್ಯದರ್ಶಿಗಳಿಗೆ ಮುಖ್ಯಮಂತ್ರಿ ಆದೇಶ
May 29, 2025
7:40 AM
by: The Rural Mirror ಸುದ್ದಿಜಾಲ
ಭಾರತ್ ಮುನ್ಸೂಚನಾ ವ್ಯವಸ್ಥೆ | ಭಾರತದಿಂದ ವಿಶ್ವದ ಅತ್ಯಂತ ನಿಖರವಾದ ಹವಾಮಾನ ಮಾದರಿಗೆ ಚಾಲನೆ | ಸಣ್ಣ ಪ್ರಮಾಣದ ಹವಾಮಾನ ಸ್ಥಿತಿಗತಿಗಳ ನಿಖರವಾದ ಮಾಹಿತಿ ಲಭ್ಯ|
May 29, 2025
7:37 AM
by: ದ ರೂರಲ್ ಮಿರರ್.ಕಾಂ
ಇಂದು ದೇಶಾದ್ಯಂತ ವಿಕಸಿತ ಕೃಷಿ ಸಂಕಲ್ಪ ಅಭಿಯಾನ
May 29, 2025
7:22 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group