ಉಚಿತ ಅನಿಲ ಸಂಪರ್ಕಕ್ಕೆ ತೆಕ್ಕಿಲ್ HP ಗ್ಯಾಸ್ ನಿಂದ ಅರ್ಜಿ ಆಹ್ವಾನ

June 21, 2019
5:00 PM

ಸುಳ್ಯ: BPL ಕಾರ್ಡ್ ಹೊಂದಿರುವ ಅಡುಗೆ ಅನಿಲ ಸಂಪರ್ಕ ರಹಿತ ಕುಟುಂಬಗಳಿಗೆ, ಉಚಿತ ಅನಿಲ ಸಂಪರ್ಕಕ್ಕೆ ತಕ್ಕಿಲ್ HP ಗ್ಯಾಸ್ ನಿಂದ ಅರ್ಜಿ ಆಹ್ವಾನ ಮಾಡಲಾಗಿದೆ.
ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿಯಲ್ಲಿ BPL ಕಾರ್ಡ್ ಹೊಂದಿರುವ ಅಡುಗೆ ಅನಿಲ ಸಂಪರ್ಕ ರಹಿತ ಕುಟುಂಬಗಳಿಗೆ ಉಚಿತವಾಗಿ ಅಡುಗೆ ಅನಿಲ ಸಂಪರ್ಕ ನೀಡಲಾಗುತ್ತಿದ್ದು
ಬಿಪಿಲ್ ಕಾರ್ಡ್ ಹೊಂದಿರುವ ಮಹಿಳೆಯರು ಅರ್ಜಿ ಸಲ್ಲಿಸಬಹುದು.

ಈ ಸಂದರ್ಭ ರೇಷನ್ ಕಾರ್ಡ್ ಪ್ರತಿ,ಬ್ಯಾಂಕ್ ಪಾಸ್ ಬುಕ್ ಪ್ರತಿ, ಆಧಾರ್ ಕಾರ್ಡ್ ಪ್ರತಿ, ( *ಕುಟುಂಬದ ಎಲ್ಲ ಸದಸ್ಯರ) , 2 ಫೋಟೋ(18 ವರ್ಷ ಮೇಲ್ಪಟ್ಟ ಮಹಿಳೆ ಅರ್ಜಿದಾರರು )

ಈ ಎಲ್ಲಾ ದಾಖಲೆಗಳ ಪ್ರತಿಯಲ್ಲಿ ಇರುವ ದಿನಾಂಕಗಳು ಸ್ವಷ್ಟ ವಾಗಿರಬೇಕು. ಸುಳ್ಯ ಹಾಗೂ ಮಡಿಕೇರಿ(ಪೆರಾಜೆ, ಚೆಂಬು, ಸಂಪಾಜೆ, ಕೊಯನಾಡು, ದೇವರಕೊಲ್ಲಿ… )
ತಾಲೂಕಿನ ಯಾವುದೇ ಬಾಗದಲ್ಲಿ ನಿಮ್ಮ ಮನೆ ಬಾಗಿಲಿಗೆ ಸರಭರಾಜು ವ್ಯವಸ್ಥೆ ಇರುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ  ತೆಕ್ಕಿಲ್ HP ಗ್ಯಾಸ್ ಅರಂತೋಡು
08257/265100/265200 Mob:9108448726 ಸಂಪರ್ಕ ಮಾಡಬಹುದು.

 

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ರಾಜ್ಯದಲ್ಲಿ ಶೀಘ್ರ 5 ಸಾವಿರ ಶಿಕ್ಷಕರ ನೇಮಕ
March 17, 2025
6:36 AM
by: The Rural Mirror ಸುದ್ದಿಜಾಲ
ಎಫ್‌ಪಿಒ ಗಳಿಗೆ ರಾಜ್ಯ ಸರ್ಕಾರದಿಂದ ನೆರವು
March 17, 2025
6:34 AM
by: ದ ರೂರಲ್ ಮಿರರ್.ಕಾಂ
ಹಾಸನ ಜಿಲ್ಲೆಯ ಬೇಲೂರಿನಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆ ಯಶಸ್ವಿ
March 17, 2025
6:20 AM
by: The Rural Mirror ಸುದ್ದಿಜಾಲ
ಮುಂದಿನ ಸೂರ್ಯಗ್ರಹಣದ ಪ್ರಭಾವಗಳು ಏನು..? ಯಾವ ರಾಶಿಯವರಿಗೆ ಉತ್ತಮ..?
March 17, 2025
6:13 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror