ಮೂಡುಬಿದಿರೆ: ಇಲ್ಲಿನ ಆಳ್ವಾಸ್ ಕಾಲೇಜಿನ ಸಮಾಜ ಕಾರ್ಯ ಸ್ನಾತಕೋತ್ತರ ವಿಭಾಗದ ಉಪನ್ಯಾಸಕಿ ಮುಕಾಂಬಿಕ ಜಿ.ಎಸ್. ಅವರಿಗೆ ತಮಿಳುನಾಡಿನ ಭಾರತೀಯಾರ್ ಯುನಿವರ್ಸಿಟಿಯು ಸಮಾಜ ಕಾರ್ಯದಲ್ಲಿ ಡಾಕ್ಟರೇಟ್ ನೀಡಿದೆ.
‘ಸೋರ್ಸಸ್ ಆಂಡ್ ಸ್ಟ್ರಾಟಜೀಸ್ ಆಫ್ ಸ್ಟ್ರೆಸ್ ಮ್ಯಾನೇಜ್ ಮೆಂಟ್ ಎಮಂಗ್ ಮ್ಯಾರೀಡ್ ವಿಮೆನ್ ವರ್ಕಿಂಗ್ ಇನ್ ಫಾರ್ಮಲ್ ಸೆಕ್ಟರ್’ ಎನ್ನುವ ವಿಷಯದ ಬಗ್ಗೆ ಡಾ. ಸುಫಲಾ ಎಸ್. ಕೋಟ್ಯಾನ್ ಮಾರ್ಗದರ್ಶನದಲ್ಲಿ ಅವರು ಪ್ರಬಂಧ ಮಂಡಿಸಿದ್ದರು.
ಅವರು ಕಲಾವಿದ ಕೆ.ವಿ.ರಮಣ್ ಅವರ ಪತ್ನಿ ಹಾಗು ಸುಳ್ಯ ಕೇರ್ಪಳದ ನಿವೃತ್ತ ಶಿಕ್ಷಕ ಜಿ.ಶಂಕರನಾರಾಯಣ ಮತ್ತು ವಿಜಯಲಕ್ಷ್ಮಿ ಅವರ ಪುತ್ರಿ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel