ಸುಳ್ಯ: ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಎಸ್ ಕೆ ಎಸ್ ಎಸ್ ಎಫ್ ಇದರ ನೂತನ ಅಜ್ಜಾವರ ಮೇನಾಲ ಶಾಖಾ ಸಮಿತಿಯನ್ನು ರಚಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಜ್ಜಾವರ ಜಮಾಅತಿನ ಉಪಾಧ್ಯಕ್ಷರಾದ ಪ್ರಗತಿ ಅಂದ ಹಾಜಿ ವಹಿಸಿದ್ದರು. ಮೇನಾಲ ದರ್ಗಾ ಮಸೀದಿ ಇಮಾಂ ಇಸ್ಮಾಯಿಲ್ ಮುಸ್ಲಿಯಾರ್ ಕಟ್ಟತ್ತಾರ್ ಕಾರ್ಯಕ್ರಮ ಉದ್ಘಾಟಿಸಿದರು. ಶಾಫಿ ದಾರಿಮಿ ಅಜ್ಜಾವರ ಮುಖ್ಯ ಭಾಷಣ ಮಾಡಿದರು. ಎಸ್ ಕೆ ಎಸ್ ಎಸ್ ಎಫ್ ಸುಳ್ಯ ವಲಯ ಪ್ರಧಾನ ಕಾರ್ಯದರ್ಶಿ ಸಿದ್ದೀಖ್ ಅಡ್ಕ
ಹನೀಫ್ ಮುಸ್ಲಿಯಾರ್ ಬೇಳ್ಯ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಅಜ್ಜಾವರ ಜಮಾಅತ್ ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ಸಿ.ಎ. ಎಸ್ ಕೆ ಎಸ್ ಎಸ್ ಎಫ್ ಜಿಲ್ಲಾ ವರ್ಕಿಂಗ್ ಸದಸ್ಯ ಶಾಫಿ ಮುಕ್ರಿ , ಅಜ್ಜಾವರ ಕ್ಲಸ್ಟರ್ ಕಾರ್ಯದರ್ಶಿ ಸಿದ್ದೀಖ್ ಬೋವಿಕ್ಕಾನ, ಅಜ್ಜಾವರ ಶಾಖಾ ಕಾರ್ಯದರ್ಶಿ ಅಬ್ದುಲ್ ಕಾದರ್ ಎನ್.ಎ. ಮೊದಲಾದ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಎಸ್ ಕೆ ಎಸ್ ಎಸ್ ಎಫ್ ಸುಳ್ಯ ವಲಯ ಉಪಾಧ್ಯಕ್ಷರಾದ ಕೆ.ಎಚ್. ಅಬ್ದುಲ್ ರಝಾಕ್ ಮಸ್ಲಿಯಾರ್ ಅಜ್ಜಾವರ ಸ್ವಾಗತಿಸಿ ವಂದಿಸಿದರು.
ನೂತನ ಸಮಿತಿ ಸದಸ್ಯರು:
ಅದ್ಯಕ್ಷರು: ಅಬ್ದುಲ್ ಕಾದರ್ ಬೇಳ್ಯ
ಉಪಾದ್ಯಕ್ಷರು: ಹನೀಫ್ ಮುಸ್ಲಿಯಾರ್ ಬೇಳ್ಯ
ಪ್ರಧಾನ ಕಾರ್ಯದರ್ಶಿ: ಮಹಮ್ಮದ್ ಕುಂಞ (ಬಾಬಾ) ಮೇನಾಲ
ಜೊತೆ ಕಾರ್ಯದರ್ಶಿ: ಸಿದ್ದೀಖ್
ಸಂಘಟನಾ ಕಾರ್ಯದರ್ಶಿ: ಆರಿಫ್
ಕೊಶಾದಿಕಾರಿ: ಶೆರೀಫ್
ವಿಖಾಯ ಕನ್ವಿನರ್: ಅಶಿಕ್
ಟ್ರಂಡ್ ಕನ್ವೀನರ್: ಹಕೀಂ ಬೇಳ್ಯ
ಇಬಾದ್ ಕನ್ವೀನರ್: ಹನಿಫ್ ಮುಸ್ಲಿಯಾರ್ ಬೇಳ್ಯ
ತ್ವಲಬಾ ವಿಂಗ್ ಕನ್ವೀನರ್: ಸಹ್ಲ್ ಬೇಳ್ಯ
ಕ್ಯಾಂಪಸ್ ವಿಂಗ್ ಕನ್ವೀನರ್: ಅರಫಾತ್ ಮೆನಾಲ
ಕ್ಲಸ್ಟರ್ ಕೌನ್ಸಿಲರ್:
ಅಬ್ದುರಹ್ಮಾನ್ ಬೇಳ್ಯ, ಅಬ್ದುಲ್ಲ ಬೇಳ್ಯ
ವರ್ಕಿಂಗ್ ಮೆಂಬರ್
ಮುಸ್ತಫ ಬೇಳ್ಯ
ಸಿದ್ದಿಕ್ ಡೆಲ್ಮಾ
ಮುಹಮ್ಮದ್ ಬೇಳ್ಯ
ಹಮೀದ್ ಬೇಳ್ಯ
ಮುಹಮ್ಮದ್ (ಮಮ್ಮಿ) ಮೇನಾಲ
ನವಾಝ್ (ನಬು) ಡೆಲ್ಮಾ
ಬಿಲಾಲ್ ಬೇಳ್ಯ
ಜುನೈದ್ ಬೇಳ್ಯ
ಝುಬೈರ್(ಜುಬ್ಬಿ) ಬೇಳ್ಯ
ಝಿಯಾದ್ ಬೇಳ್ಯ
ಸಮೀರ್
ಸಿನಾನ್ ಬೇಳ್ಯ
ಮೊದಲಾದವರ ಆಯ್ಕೆ ಮಾಡಲಾಯಿತು.
ಅಡಿಕೆಯ ಔಷಧೀಯ ಗುಣಗಳು ಹಲವಾರು ಇವೆ. ಅಡಿಕೆಯ ಚೊಗರಿನಿಂದ ತಯಾರು ಮಾಡುವ ಸೋಪು…
ಮಂಗಳೂರಿನಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ 2025ನೇ ಸಾಲಿನ ಇಂಡಿಯನ್ ಅಕಾಡೆಮಿ ಆಫ್ ಓರಲ್…
ಕೃಷಿಗಾಗಿ, ಕೃಷಿ ಉಳಿಸುವುದಕ್ಕಾಗಿ ಸುರಂಗ ಕೊರೆದು ನೀರು ಹರಿಸಿದ ವಿಶೇಷ ಸಾಧನೆಯನ್ನು ಮಾಡಿದ್ದಾರೆ…
ದೇಶಾದ್ಯಂತ ಅಳಿವಿನಂಚಿಗೆ ತಲುಪಿರುವ ಗುಬ್ಬಚ್ಚಿ ಸಂಕುಲದ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು…
ಸ್ವಾವಲಂಬನೆಯ ಜೀವನ ಕಟ್ಟಿಕೊಳ್ಳುತ್ತಿರುವ ಅನೇಕ ಮಹಿಳಾ ಉದ್ಯಮಿದಾರರಿಗೆ ಎನ್‍ಆರ್ ಎಲ್‍ಎಮ್ ಯೋಜನೆಯು ಸ್ಪೂರ್ತಿಯ…
ಕೊಡಗು ಜಿಲ್ಲೆಯಲ್ಲಿ ಅಕ್ರಮ ಲಾಟರಿ, ಇತರೆ ರಾಜ್ಯದ ಲಾಟರಿಗಳು, ಮಟ್ಕಾಗೆ ಪೂರ್ಣ ಪ್ರಮಾಣದಲ್ಲಿ…